ಗಾಯಕಿ ರಾನು ಮೊಂಡಾಲ್ ರಿಗೆ 55 ಲಕ್ಷ ರೂಪಾಯಿ ಮೌಲ್ಯದ ಮನೆಯನ್ನು ಉಡುಗೊರೆಯಾಗಿ ನೀಡಿದ ಬಾಲಿವುಡ್ ನಟ ಸಲ್ಮಾನ್ ಖಾನ್ !

ಬಾಲಿವುಡ್ ರಾಷ್ಟ್ರೀಯ ಸಿನಿಮಾ

ಸದಾ ಕೆಟ್ಟ ವಿಷಯಗಳಲ್ಲೇ ಸುದ್ದಿಯಾಗುತ್ತಿದ್ದ ಬಾಲಿವುಡ್ ನ ಎವರ್ ಗ್ರೀನ್ ಹೀರೋ ಸಲ್ಮಾನ್ ಖಾನ್ ಅವರು ಇದೀಗ ನಿಜವಾಗಿಯೂ ತಮ್ಮ ಹೀರೋಗಿರಿಗೆ ತಕ್ಕನಾದ ಕೆಲಸವನ್ನು ಮಾಡಿದ್ದು ಇತ್ತೀಚೆಗೆ ಸಾಮಾಜಿಕ ಜಾಲತಾಣದ ಮೂಲಕ ಬೆಳಕಿಗೆ ಬಂದದು ಗಾಯಕ ಹಿಮೇಶ್ ರಶ್ಮಿಯಾ ಅವರೊಡನೆ “ತೇರಿ ಮೇರಿ” ಹಾಡನ್ನು ಹೇಳುವ ಮೂಲಕ  ಭಾರತದಾದ್ಯಂತ ಸುದ್ದಿ ಮಾಡಿದ್ದರು. ಹಾಡನ್ನು ಹೇಳಿದ ಬಳಿಕ ಹಿಮೇಶ್ ಅವರು ರಾನು ಮೊಂಡಾಲ್ ಅವರಿಗೆ 7 ಲಕ್ಷ ರೂಪಾಯಿಯನ್ನೂ ಸಹ ನೀಡಿದ್ದರು.

Image result for ranu mondal

ಅದಾದ ನಂತರದಲ್ಲಿ ಗಾಯಕಿಯ ನಿಕೃಷ್ಟ ಸ್ಥಿತಿಗೆ ಕಂಬನಿ ಮಿಡಿದಿರುವ ಸಲ್ಲು ಭಾಯ್ ಅವರಿಗೆ 55 ಲಕ್ಷ ಮೌಲ್ಯದ ಮನೆಯನ್ನು ಉಡುಗೊರೆಯಾಗಿ ಕೊಡುವ ಮೂಲಕ ಅವರ ಬದುಕನ್ನು ಕಟ್ಟಿಕೊಳ್ಳಲು ನೆರವಾಗಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಗಾಯಕಿ ರಾನು ಮೊಂಡಾಲ್ ಅವರ ಭವಿಷ್ಯವೇ ಬದಲಾಗಿದ್ದು ಅವರ ಕೊನೆಗಾಲದಲ್ಲಿ ಅವರ ಅದಮ್ಯ ಪ್ರತಿಭೆಗೆ ಬೆಲೆ ಸಿಕ್ಕಂತಾಗಿದೆ.

ಇಂತಹ ಉತ್ತಮ ಕೆಲಸ ಮಾಡಿದ ಸಲ್ಲು ಭಾಯ್ ಗೆ ಅಭಿನಂದನೆಗಳು !

Please follow and like us:

Leave a Reply

Your email address will not be published. Required fields are marked *