ಆರ್ ಎಸ್ ಎಸ್ ಸಂಘಟನೆಗೆ ದಲಿತ ಮುಖ್ಯಸ್ಥರು ಬರುವುದು ಯಾವಾಗ ?

ಹಿಂದೂ ನಾವೆಲ್ಲಾ ಒಂದು, ನಾವೆಲ್ಲಾ ಭಾರತೀಯರು ಎನ್ನುವುದು ಆರ್ ಎಸ್ ಎಸ್ ನ ಧ್ಯೇಯ ವಾಕ್ಯಗಳಲ್ಲಿ ಒಂದು. ಇದೇ ಮಾತಿನಡಿಯಲ್ಲಿ ನಾವು ಭಾರತೀಯರೆಲ್ಲರೂ ಒಗ್ಗಟ್ಟಾಗಿರಬೇಕು ಎಂದು ಆರ್ ಎಸ್ ಎಸ್ ನವರು ಹಲವು ಬಾರಿ ಹೇಳಿದ್ದಾರೆ. ಅದರಲ್ಲೂ ಹಿಂದೂ ಧರ್ಮವನ್ನು ಅತ್ಯಂತಿಕವಾಗಿ ಪ್ರತಿಪಾದಿಸುವ ಇವರು ಇಲ್ಲಿಯವರೆಗೂ ಐತಿಹಾಸಿಕವಾಗಿ ಶೋಷಣೆಗೆ ಒಳಪಟ್ಟ ಸಮುದಾಯಗಳ ಪ್ರತಿನಿಧಿಗಳನ್ನು ತಮ್ಮ ಸಂಘಟನೆಯ ಒಳಗೆ ಅಧಿಕೃತವಾಗಿ ಸೇರಿಸಿಕೊಳ್ಳುವ ಪ್ರಯತ್ನ ಮಾಡಿಲ್ಲ. ಹೀಗಿರುವಾಗ ಮುಖ್ಯಸ್ಥರನ್ನು ಮಾಡುವ ಪ್ರಶ್ನೆಯು ಬಹು ದೂರವೇ ಉಳಿಯಿತು ಎಂದರೂ ಸಹ ತಪ್ಪಾಗಲಾರದು. […]

Continue Reading

ಮೋದಿ ಸರ್ಕಾರದ ಆರ್ಥಿಕ ವೈಫಲ್ಯದ ಪರಿಣಾಮ – ಸಂಕಷ್ಟದಲ್ಲಿ ಬೆಂಗಳೂರಿನ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ !

ಡಾ. ರಾಮಕೃಷ್ಣ  ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಬೆಂಗಳೂರು ನಗರದ ಬಸವಗುಡಿಯಲ್ಲಿರುವ  ಶ್ರೀ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್  ಗೆ ಜನವರಿ 14ರ ಮಂಗಳವಾರ  ಭಾರತೀಯ ರಿಸರ್ವ್ ಬ್ಯಾಂಕ್ ಆರು ತಿಂಗಳ ನಿರ್ಬಂಧ ಹೇರಿದೆ. ಈಗ ಸಹಕಾರಿ ಬ್ಯಾಂಕ್ ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ದಯನೀಯ ಸ್ಥಿತಿಗೆ ಕೈಗನ್ನಡಿಯಂತೆ ಮತ್ತೊಂದು ಬ್ಯಾಂಕು ನಷ್ಟದಲ್ಲಿ ಮುಳುಗಿಹೋಗುತ್ತಿದೆ. ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್​ನಲ್ಲಿ 600 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದಷ್ಟು ವಸೂಲಾತಿಯಾಗದ ಸಾಲವನ್ನು  (ಎನ್​ಪಿಎ) ಬಾಕಿ ಉಳಿಸಿಕೊಂಡಿದೆ. […]

Continue Reading

PM Modi’s $5 Trillion Dollar Economy Goal ‘PUNTURED’ In BJP MP Tejasvi Surya’s Constituency

Just as the plunging economy & crumbling banking system was derailing the ambitious $5 trillion dollar economy set by PM Modi, another co-operative bank has failed & is facing the wrath of the RBI. The Reserve Bank of India (RBI) has imposed a withdrawal limit of Rs. 35,000 on those holding accounts in Bengaluru-based Sri […]

Continue Reading

ದೇಶದ ವಿಶ್ವವಿದ್ಯಾಲಯಗಳಲ್ಲಿ ಜೆಎನ್ ಯು ವಿಶ್ವವಿದ್ಯಾಲಯವೇ ಬೆಸ್ಟ್ ಎಂದ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವ ರಮೇಶ್ ಪೋಕ್ರಿಯಾಲ್ ಅಭಿಮತ !

ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯವಾದ ಜೆಎನ್ ಯು ಮೆಲೆ ಹಲವು ಪಟ್ಟಭದ್ರ ಹಿತಾಸಕ್ತಿಗಳು ವ್ಯವಸ್ಥಿತ ದಾಳಿ ನಡೆಸುತ್ತಿರುವ ಬೆನ್ನಲ್ಲೇ ಇದೀಗ ಜೆಎನ್ ಯು ವಿಶ್ವವಿದ್ಯಾಲಯವು ದೇಶದಲ್ಲೇ ಅತ್ಯುತ್ತಮ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮಾತನ್ನು ಹೇಳಿರುವುದು ಬೇರೆ ಯಾರೂ ಅಲ್ಲ ಸ್ವತಃ ಈ ಕೇಂದ್ರ ಸರ್ಕಾರದ ಸಂಪುಟದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆಯನ್ನು ನಿರ್ವಹಿಸುತ್ತಿರುವ ಸಚಿವ ರಮೇಶ್ ಪೋಕ್ರಿಯಾಲ್ ಅವರು. ಕೇಂದ್ರ ಲೋಕಸೇವಾ ಆಯೋಗದ ಐಇಎಸ್ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣಗೊಂಡ 32 ಅಭ್ಯರ್ಥಿಗಳ ಪೈಕಿ ಬರೋಬ್ಬರಿ 18 […]

Continue Reading

ಪಾಕ್‌ನಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದ ಬಗ್ಗೆ ಭಾರತ ನಿರ್ದಿಷ್ಟವಾಗಿ ಚರ್ಚಿಸಿದೆಯೇ ? – ಸಿಎಎ ಎತ್ತುವ ತಾತ್ವಿಕ ಪ್ರಶ್ನೆಗಳು

ಪ್ರಜೆ ಮತ್ತು ಪ್ರಭುತ್ವದ ನಡುವಿನ ವಿಶ್ವಾಸವೇ ಪ್ರಜಾಪ್ರಭುತ್ವದ ಬುನಾದಿ. ರಾಜಕೀಯ ಸಿದ್ಧಾಂತದ ಬಗೆಗಿನ ಭಿನ್ನ ಅಭಿಪ್ರಾಯಗಳನ್ನು ಇಟ್ಟುಕೊಂಡೇ ಜನ, ಸರ್ಕಾರವನ್ನು ಸ್ವೀಕರಿಸಬಹುದು. ಆದರೆ, ಆಡಳಿತಾರೂಢರು ಬಹಿರಂಗವಾಗಿ ಸಾರುತ್ತಿರುವ ಅಜೆಂಡಾ (ಕಾರ್ಯಸೂಚಿ) ಜೊತೆ ಗುಪ್ತ ಅಜೆಂಡಾ ಇದೆ ಎಂಬ ಅನುಮಾನ ಅವರಿಗೆ ಬರಬಾರದು. ಬಿಜೆಪಿಯ ಸಮಸ್ಯೆ ಇದು. ಇತರ ರಾಜಕೀಯ ಪಕ್ಷಗಳಿಗೂ ಈ ಪಕ್ಷಕ್ಕೂ ಇರುವ ಪ್ರಮುಖ ವ್ಯತ್ಯಾಸ ಕೂಡಾ ಇದೇ ಆಗಿದೆ. ಜನ, ಬಹುಮತದಿಂದ ನಮ್ಮ ಪಕ್ಷವನ್ನು ಆರಿಸಿಲ್ಲವೇ? ನಮ್ಮ ಚುನಾವಣಾ ಪ್ರಣಾಳಿಕೆಯನ್ನು ಒಪ್ಪಿಕೊಂಡಿಲ್ಲವೇ? ಹಾಗಿದ್ದರೆ ಪೌರತ್ವ […]

Continue Reading

“ಚಪಾಕ್ “ ಚಿತ್ರದ ಹಿನ್ನಲೆ ಅರಿಯದೇ ವಿರೋಧಿಸುತ್ತಿರುವ ಮೃಗ ಸ್ವರೂಪಿ ದೇಶದ್ರೋಹಿಗಳು!

ಹೆಣ್ಣು ಮಕ್ಕಳ ಮೇಲಿನ ಆ್ಯಸಿಡ್ ದಾಳಿಯ ಪರಿಣಾಮದ ಭೀಕರತೆಯನ್ನು ವಿವರಿಸುವ ಮತ್ತು ಅ್ಯಸಿಡ್ ದಾಳಿಗೆ ಒಳಗಾದ ಸಂತ್ರಸ್ತರ ಬದುಕು ಬವಣೆಗಳನ್ನು ಚಿತ್ರಿಸುವ “ಚಪಾಕ್” ಚಲನ ಚಿತ್ರವನ್ನು ರಾಜಕೀಯ ಕಾರಣಗಳಿಗಾಗಿ ನೋಡಬೇಡಿ ಎಂಬ ಸುದ್ದಿಯನ್ನು ಹಬ್ಬಿಸುತ್ತಿರುವ ಬಿಜೆಪಿ ಪಕ್ಷದ ಕಾರ್ಯಕರ್ತರು ಚಿತ್ರದ ಆಶಯವನ್ನು ತಿಳಿಯದೇ ಮೃಗ ಸ್ವರೂಪಿಯಾಗಿ ವರ್ತಿಸುತ್ತಿದ್ದಾರೆ. ಮೊನ್ನೆಯಷ್ಟೇ ದೀಪಿಕಾ ಪಡುಕೋಣೆಯವರು ಜೆ ಎನ್ ಯು ವಿದ್ಯಾರ್ಥಿಗಳ ಮೇಲಿನನನ ಹಲ್ಲೆಯನ್ನು ಖಂಡಿಸಿ ದಾಳಿ ಸಂತ್ರಸ್ತರಿಗೆ ಸಾಂತ್ವನ ಹೇಳಿ ಅವರನ್ನು ಬೆಂಬಲಿಸಿದ್ದರು. ಇದಾದ ಬಳಿಕವೇ ದೀಪಿಕಾ ಅವರ ಮುಂದಿನ […]

Continue Reading

ವಿಜಯವಾಣಿಯಾದರೇನು ದೀಪಿಕಾ ಪಡುಕೋಣೆಯಾದರೇನು ಬಿಜೆಪಿ ವಿರುದ್ಧ ಮಾತನಾಡಿದರೆ “ದೇಶದ್ರೋಹದ ಪಟ್ಟ ಫಿಕ್ಸ್” – ದೇಶಾದ್ಯಂತ ನಿರ್ಮಾಣವಾಗುತ್ತಿದೆ ಒಂದು ರೀತಿಯ ಕೆಟ್ಟ ವಾತಾವರಣ !

ಸ್ವತಂತ್ರ ಭಾರತದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಭಾರತದಲ್ಲಿ ತೀರಾ ವಿಚಿತ್ರವೆನಿಸುವ ಅಪಾಯಕಾರಿ ಎನ್ನಬಹುದಾದ ಸನ್ನಿವೇಶವೊಂದು ರೂಪುಗೊಳ್ಳುತ್ತಿದೆ, ಅದೇನೆಂದರೆ ಬಿಜೆಪಿಯ ವಿರುದ್ಧ ಯಾರೇ ಮಾತನಾಡಿದರೂ ಸಹ ಅವರು ದೇಶದ್ರೋಹಿಗಳು ಎಂದು ಬಿಂಬಿಸಲು ಪ್ರಯತ್ನಿಸುವುದು.ಈಗಾಗಲೇ ಒಂದು ಅತಿರೇಕದ ಹಂತಕ್ಕೆ ತಲುಪಿರುವ ಈ ವಾತಾವರಣವು ದೇಶದ ಹಿತದ ದೃಷ್ಟಿಯಿಂದ, ರಚನಾತ್ಮಕ ಟೀಕೆಯ ಉಳಿವಿನ ದೃಷ್ಟಿಯಿಂದ ಮತ್ತು ಪ್ರಜಾಪ್ರಭುತ್ವದ ಜೀವಂತಿಕೆಯ ದೃಷ್ಟಿಯಿಂದ ಅಷ್ಟೇನೂ ಹಿತಕರವಲ್ಲದ ಬೆಳವಣಿಗೆಯಾಗಿದೆ. 2014 ರಲ್ಲಿ ದೇಶದಲ್ಲಿ ಮಹತ್ತರ ಬದಲಾವಣೆಗಳನ್ನು ತರುತ್ತೇವೆ ಎಂದು ಬಹುಮತವನ್ನು ಪಡೆದ ಪ್ರಧಾನಿ ನರೇಂದ್ರ […]

Continue Reading

ದೀಪಿಕಾ ಪಡುಕೋಣೆಯನ್ನು ವಿರೋಧಿಸುವ ಭರದಲ್ಲಿ “ಕುಂಬಳಕಾಯಿ ಕಳ್ಳರು ನಾವೇ” ಎಂದು ಒಪ್ಪಿಕೊಂಡ ದೀಪಿಕಾ ವಿರೋಧಿ ಬಣ!

ಬಾಲಿವುಡ್ ನ ಜನಪ್ರಿಯ ನಟಿ ದೀಪಿಕಾ ಪಡುಕೋಣೆಯವರು ಜೆಎನ್ ಯು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ ಬಳಿಕ ಅವರ ಮುಂಬರು ಚಿತ್ರ “ಚಿಪಾಕ್” ಸಿನಿಮಾ ನೋಡದಂತೆ ಟ್ವಿಟರ್ ನಲ್ಲಿ ಅಭಿಯಾನ ಶುರುವಾಗಿದ್ದು “ಬಿಜೆಪಿ ಭಕ್ತರು” ಎಂದೇ ಗುರುತಿಸಲ್ಪಡುವ ಜನರ ಗುಂಪು ದೀಪಿಕಾ ಪಡುಕೋಣೆ ಅವರನ್ನು ಹೀನಾಮಾನವಾಗಿ ಟೀಕೆಗೆ ಇಳಿದಿದ್ದು ದೇಶದ ಪ್ರಜಾಪ್ರಭುತ್ವವನ್ನು ಮತ್ತೊಮ್ಮೆ ಕೆಳ ಹಂತಕ್ಕೆ ಜಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. JNU ಹಿಂಸೆಗೆ ಕಾರಣ ಎಡಪಂಥೀಯರೆಂದು ಬಿಜೆಪಿ ಬೆಂಬಲಿಗರ ವಾದ. ಆದರೆ ದೀಪಿಕಾ ಪಡುಕೋಣೆ JNUಗೆ ಹೋಗಿದ್ದು ಹಿಂಸೆಯನ್ನು ವಿರೋಧಿಸಿಯೇ […]

Continue Reading

ಜೆಎನ್ ಯು ವಿಶ್ವವಿದ್ಯಾಲಯದ ಮೇಲಿನ ದಾಳಿಯ ಕುರಿತಂತೆ ಪ್ರಧಾನಿ ಮೋದಿ ಏನು ಹೇಳಿದರು ಗೊತ್ತಾ?

“ ………………………………………………………………. ………………………………………………………………… …………………………………………………………………. ………………………………………………………………….. “ ( ಇನ್ನೂ ಏನೂ ಹೇಳಿಲ್ಲ, ಇದಕ್ಕೆ ಕಾರಣ ಏನೆಂಬುದು ಎಂಬುದು ನಮಗೂ ತಿಳಿದಿಲ್ಲ) Share on: WhatsAppPlease follow and like us:

Continue Reading

ಮೋದಿ ಸರ್ಕಾರದಿಂದ ವಿದೇಶಿ ಹಿಂದೂಗಳಿಗೆ ರಕ್ಷಣೆ ಎಂಬುದೆಲ್ಲಾ ಸುಳ್ಳು – ಡಿಟೆನ್ಷನ್ ಕ್ಯಾಂಪ್ ನಲ್ಲಿ ಈವರೆಗೂ ಸತ್ತವರ ಸಂಖ್ಯೆ 29!

ದಾಖಲೆಗಳಿಲ್ಲ ಎಂಬ ಕಾರಣಕ್ಕೆ ಬಂಧಿತನಾಗಿದ್ದ ಮತ್ತು 35 ವರ್ಷಗಳಿಂದ ಭಾರದಲ್ಲೇ ಬದುಕುತ್ತಿದ್ದ ಬಾಂಗ್ಲಾದೇಶದ ನರೇಶ್ ಕೋಂಚ್ ಇಂದು ಅಸ್ಸಾಂನ ಡಿಟೆನ್ಷನ್ ಸೆಂಟರ್ ನಲ್ಲಿ ಜೀವ ತೆತ್ತಿದ್ದಾನೆ. ಹೀಗೆ ಇಲ್ಲಿಯವರೆಗೆ 28 ಮಂದಿ ಪ್ರಾಣ ಕಳೆದುಕೊಂಡಿದ್ದು ಈತ 29 ನೇ ವ್ಯಕ್ತಿ. ಹೊರದೇಶದಿಂದ ಬಂದ ಹಿಂದೂಗಳಿಗೆ ಪೌರತ್ವ ಕೊಡ್ತೀವಿ ರಕ್ಷಣೆ ಕೊಡ್ತೀವಿ ಅನ್ನುತ್ತಿರುವಾಗಲೇ ಇತ್ತ ಡಿಟೆನ್ಷನ್ ಸೆಂಟರುಗಳೊಳಗೆ ಜೀವ ಹೋಗುತ್ತಿದೆ. ಒಟ್ಟಿನಲ್ಲಿ ಹಿಂದೂಗಳಿಗೆ ರಕ್ಷಣೆ ಎಂಬುದು ಇವರು ಸೃಷ್ಟಿಸಿರುವ ಭ್ರಮೆಯಾಗಿದ್ದು ಇತ್ತ ಒಂದಾದ ಮೇಲೊಂದರಂತೆ ಸಾವು. 1964 ರಲ್ಲಿ […]

Continue Reading