ಹ್ಯಾಪಿ ನ್ಯೂ ಇಯರ್ ಎಂದ “ಅವನೇ ಶ್ರೀಮನ್ನಾರಾಯಣ”

ಕಲಾವಿದರು : ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವಾಸ್ತವ್, ಬಾಲಾಜಿ ಮನೋಹರ್, ಅಚ್ಯುತ ಕುಮಾರ್, ಪ್ರಮೋದ್ ಶೆಟ್ಟಿ, ಮಧುಸೂಧನ್ ರಾವ್ನಿ  ಮುಖ್ಯಭೂಮಿಕೆಯಲ್ಲಿ ಕಾಣಿಸಿ ಕೊಂಡಿದ್ದಾರೆ.  ನಿರ್ದೇಶಕ : ಸಚಿನ್ ರವಿ  ಚಿತ್ರದ ಪ್ರಕಾರ  : ಆಕ್ಷನ್ ,ಕಾಮಿಡಿ ಮತ್ತು ರೋಮ್ಯಾನ್ಸ್ ಅವಧಿ   : 3 ಗಂಟೆ 6 ನಿಮಿಷ .  ಈ ವರ್ಷದ ಬಹು ನಿರೀಕ್ಷೆಯ ಚಿತ್ರಗಳಲ್ಲಿ ಮೊದಲನೇ ಸ್ಥಾನ ಪಡೆದು ಕೊಂಡ ಸಿನಿಮಾ  ಅವನೇ ಶ್ರೀಮನ್ನಾರಾಯಣ, ಹೆಚ್ಚು ನಿರೀಕ್ಷೆಯನ್ನು ಹುಟ್ಟು ಹಾಕಿದ್ದ ಈ ಸಿನಿಮಾ ಇಂದು ತೆರೆಕಂಡು […]

Continue Reading

ಕಿರುತರೆ ಲೋಕದ ನೂತನ ಧೃವತಾರೆ ಶಿವಮೊಗ್ಗದ ಈ “ಕಾಕರಾಜ” !

ಆಧುನಿಕ ಕಿರುತೆರೆ ರಂಗವು ಸೊರಗುತ್ತಿರುವಂತಹ ವೇಳೆ ಮಲೆನಾಡಿನ ಪ್ರತಿಭೆಯೊಂದು ಕಿರುತರೆ ಲೋಕಕ್ಕೆ ಪ್ರವೇಶಿಸಿದ್ದು ಹೊಸ ಭರವಸೆಯನ್ನು ಮೂಡಿಸಿದೆ. ಕಷ್ಟಸಾಧ್ಯವಾದ ತಮ್ಮ ವಿಭಿನ್ನ ಮ್ಯಾನರಿಸಂ ಹಾಗೂ ಚುಟುಕಾದ ಅಭಿನಯದ ಮೂಲಕ ಗಮನಸೆಳೆಯುತ್ತಿರುವ ಶನಿ ಧಾರಾವಾಹಿಯ ಕಾಕರಾಜ ಪಾತ್ರಧಾರಿ ಹರೀಶ್ ಅವರು ಇದೀಗ ಕಿರುತರೆ ಲೋಕಕ್ಕೆ ಹೊಸ ಭರವಸೆಯನ್ನು ಮೂಡಿಸಿದ್ದಾರೆ. ಮೂಲತಃ ಶಿವಮೊಗ್ಗದವರಾದ ಇವರು ವಿದ್ಯಾರ್ಥಿಯಾಗಿದ್ದಾಗಲೇ ತಮ್ಮೊಳಗೆ ಅಡಗಿದ್ದ ಪ್ರತಿಭೆಯನ್ನು ತೋರಿಸಿದಂತವರು. ನಂತರ ಚಿತ್ರರಂಗಕ್ಕೆ ಜ್ಯೂನಿಯರ್ ಆರ್ಟಿಸ್ಟ್ ಆಗಿ ಅರಂಭಗೊಂಡ ಇವರ ಕಲಾಸೇವೆಯು ನಂತರದಲ್ಲಿ ಎಲ್ಲಿಗೋ ಹೋಯಿತು. ಇದರ ಪರಿಣಾಮವಾಗಿಯೇ […]

Continue Reading

ಹಲವು ವಿಭಾಗಗಳಲ್ಲಿ ರಾಷ್ಟ್ರ ಪ್ರಶಸ್ತಿ ಜಯಿಸಿದ ಕನ್ನಡದ “ನಾತಿಚರಾಮಿ” ಚಿತ್ರ !

ನಿರ್ದೇಶಕ ಮನ್ಸೋರೆ ನಿರ್ದೇಶನದ  ಸಂಚಾರಿ ವಿಜಯ್ ಹಾಗೂ ಶೃತಿ ಹರಿಹರನ್ , ಶರಣ್ಯ ಅವರು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ನಾತಿ ಚರಾಮಿ ಚಿತ್ರ ತಂಡಕ್ಕೆ ಬರೋಬ್ಬರಿ 5 ವಿಭಾಗಗಳಲ್ಲಿ ರಾಷ್ಟ್ರಪ್ರಶಸ್ತಿ ಲಭಿಸಿದ್ದು ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಗರಿ ಸಿಕ್ಕಂತಾಗಿದೆ. ಈ ಚಿತ್ರಕ್ಕೆ ಎನ್.ಸಂಧ್ಯಾರಾಣಿ ಅವರ ಕಥೆ ಇದ್ದು ಬಿಂದು ಮಾಲಿನಿ ಅವರು ಸಂಗೀತ ನೀಡಿದ್ದಾರೆ. ಗುರು ಪ್ರಸಾದ್ ನರ್ನಾಡ್ ಅವರು ಛಾಯಾಗ್ರಹಣ ಮಾಡಿರುವ ಈ ಚಿತ್ರಕ್ಕೆ ಜಗನ್ ಮೋಹನ್ ರೆಡ್ಡಿ ಹಾಗೂ ಶಿವಕುಮಾರ್ ರೆಡ್ಡಿ ಅವರು ಹಣ […]

Continue Reading

ಉತ್ತರ ಕರ್ನಾಟಕದ ಸಮಸ್ಯೆಗೆ ಸ್ಪಂದಿಸದ ಕನ್ನಡ ಚಿತ್ರರಂಗ – ಅಭಿಮಾನಿಗಳು ಗರಂ !

ಸಿನಿಮಾಗಳ ಶೂಟಿಂಗ್ ಗಾಗಿ ಉತ್ತರ ಕರ್ನಾಟಕಕ್ಕೆ ತೆರಳುವಂತಹ ಕನ್ನಡ ಚಿತ್ರರಂಗದ ಕಲಾವಿದರು ಅಲ್ಲಿನ ಪ್ರವಾಹ ಪರಿಸ್ಥಿತಿಯಲ್ಲಿ ಉಪಸ್ಥಿತರಿರದ ಕಾರಣದಿಂದಾಗಿ ಆ ಭಾಗದ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಸಾಮಾನ್ಯವಾಗಿ ವಿವಿಧ ಜನಪರ ಚಳುವಳಿಗಳ ಸಂದರ್ಭದಲ್ಲಿ ಮತ್ತು ಗಂಭೀರವಾದ ನಕಾರಾತ್ಮಕ ಸಾಮಾಜಿಕ ಪಲ್ಲಟಗಳಾದಾಗ ಸಾಮಾನ್ಯವಾಗಿ ಕನ್ನಡ ಚಿತ್ರ ರಂಗವು ಈ ಹಿಂದೆ ಕೆಲವು ಬಾರಿ ಸ್ಪಂದಿಸಿದೆ. ಅದರಲ್ಲೂ ನೆಲ ಜಲ ಹಾಗೂ ಭಾಷೆಯ ವಿಷಯದಲ್ಲಿ ರಾಜ್ಯಕ್ಕೆ ತೊಂದರೆಯಾದಾಗ ಅವುಗಳಿಗೆ ಸ್ಪಂದಿಸುವುದು ನಟ – ನಟಿಯರ ಕರ್ತವ್ಯವಾಗಿದೆ. ಈ ಮಾತಿಗೆ ಪೂರಕವಾಗಿ ಡಾ.ರಾಜ್ […]

Continue Reading

ಕನ್ನಡ ನಟರ ಮನೆಗಳ ಮೇಲೆ ಕೇಂದ್ರ ಮೋದಿ ಸರ್ಕಾರದಿಂದ ರಾಜಕೀಯ ಪ್ರೇರಿತ ಐಟಿ ದಾಳಿ – ಕನ್ನಡಿಗರಿಂದ ತೀವ್ರ ಆಕ್ರೋಶ !

ಇತ್ತೀಚೆಗೆ ರಾಷ್ಟ್ರಿಯ ಸಿನಿ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ಸುಗಳಿಸಿ ಸುದ್ದಿ ಮಾಡಲು ಆರಂಭಿಸಿರುವ ಕನ್ನಡ ಚಿತ್ರ ರಂಗದ ಮೇಲೆ ಹಿಂದಿ ಪ್ರೇಮಿ ಮೋದಿ ಸರ್ಕಾರದ ಕೆಟ್ಟ ಕಣ್ಣು ಬಿದ್ದಿದೆ. ಇದರ ಪರಿಣಾಮವೇ ಚಿತ್ರನಟರ ಮೇಲೆ ಎಂದೂ ನಡೆಯದ ಐಟಿ ದಾಳಿಗಳು ನಡೆಯುತ್ತಿವೆ. ಇಂದು ಹಲವೆಡೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ಕನ್ನಡ ಚಿತ್ರಗಳ ನಿರ್ಮಾಪಕರಾದ ಸಿ.ಆರ್‌. ಮನೋಹರ್‌, ಜಯಣ್ಣ, ರಾಕ್‌ಲೈನ್‌ ವೆಂಕಟೇಶ್‌, ಹಾಗೂ ವಿಜಯ್‌ ಕಿರಂಗದೂರು ಮನೆಗಳ ಮೇಲೆ ದಾಳಿ ನಡೆಸಿದ್ದು ಜನಪ್ರಿಯ ಚಿತ್ರನಟರಾದ  ಪುನೀತ್‌ ರಾಜ್‌ಕುಮಾರ್‌, […]

Continue Reading

ನಾಳೆ ಬಹು ನಿರೀಕ್ಷಿತ “ನಾತಿ ಚರಾಮಿ” ಚಿತ್ರದ ಬಿಡುಗಡೆ !

ಈಗಾಗಲೇ “ನಾನು ಅವನಲ್ಲ ಅವಳು” ಚಿತ್ರಕ್ಕೆ ಕನ್ನಡಕ್ಕೆ ರಾಷ್ಟ್ರ ಪ್ರಶಸ್ತಿ ತಂದು ಕೊಟ್ಟ ನಟ ಶ್ರೀ.ಸಂಚಾರಿ ವಿಜಯ್ ಹಾಗೂ ಶೃತಿ ಹರಿಹರನ್ ಅವರು ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಬಹು ನೀರೀಕ್ಷಿತ “ನಾತಿ ಚರಾಮಿ” ಚಿತ್ರವು ನಾಳೆ ಬಿಡುಗಡೆಗೊಳ್ಳುತ್ತಿದ್ದು ತನ್ನ ವಿಶಿಷ್ಟವಾದ ಟ್ರೇಲರ್ ನಿಂದ ಈಗಾಗಲೇ ಸಾಕಷ್ಟು ಕುತೂಹಲವನ್ನು ಮೂಡಿಸಿದೆ.   ಈಗಾಗಲೇ ಅತ್ಯುತ್ತಮ ಚಿತ್ರಗಳನ್ನು ಜನತೆಗೆ ನೀಡಿರುವ ಅನುಭವ ಹೊಂದಿರುವ ಚಿತ್ರ ತಂಡ ಇದಾಗಿದ್ದು ಸಹಜವಾಗಿಯೇ ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಚಿತ್ರವು ಮೂಡಿ ಬಂದಿರುವ ರೀತಿಯ ಕುರಿತು ಈಗಾಗಲೇ […]

Continue Reading

ನಿರ್ಮಾಪಕರ ನೆಚ್ಚಿನ ಸಿನಿಮಾ ಕೆಜಿಎಫ್ – ಹಾಗೂ ಅದರ ಸುತ್ತ

ಭಾಷೆಯ ಅಭಿಮಾನದ ಆಧಾರದ ಮೇಲೆ ಚಿತ್ರ ನೋಡಲು ಅಭಿಮಾನಿಗಳು ಬೇಕೇ ಬೇಕು ಎಂಬ ಮಾತಿಗೆ ಬಹಳಷ್ಟು ಪ್ರಾಮುಖ್ಯತೆ ಇದೆ. ಆದರೆ  ಚಿತ್ರ ಮುಗಿದ ಮೇಲೆ ಅವರು ಆ ಚಿತ್ರದಿಂದ ಅವರು ಏನೆಲ್ಲಾ ಒಳ್ಳೆಯದನ್ನು ಕಲಿತು ಹೋಗಬೇಕೆಂಬುದು ಅಷ್ಟೊಂದು ಯಾರಿಗೆ ಮುಖ್ಯವಾದಂತಿಲ್ಲ. ಹೀಗಾಗಿಯೇ ಮತ್ತೆ ಮತ್ತೆ ಕೆಜಿಎಫ್ ನಂತಹ ಸಾಲು ಸಾಲು ಚಿತ್ರಗಳನ್ನು ನೋಡುವ ಸೌರ್ಭಾಗ್ಯ (ದೌ) ನಮ್ಮ ಕನ್ನಡದ ಜನರಿಗೆ ದಕ್ಕಿದೆ. ಕನ್ನಡ ಚಿತ್ರ ರಂಗದ ಇತಿಹಾಸದಲ್ಲಿ ಇಡೀ ಭಾರತವೇ ಕನ್ನಡ ಚಿತ್ರೋದ್ಯಮದ ಕಡೆಗೆ ತಿರುಗಿ ನೋಡುವಂತೆ […]

Continue Reading