ಭೀಕರ ಪ್ರವಾಹದಿಂದ ತತ್ತರಿಸಿದ ಕರ್ನಾಟಕ – ನೆರವಿಗೆ ಬಾರದ ಕೇಂದ್ರ ಮತ್ತು ರಾಜ್ಯ ಸರ್ಕಾರ !

ಪ್ರವಾಹದ ಗತಿಯು ದಿನೇ ದಿನೇ ಹೆಚ್ಚಾಗುತ್ತಿದ್ದು ಉತ್ತರ ಕರ್ನಾಟಕದಿಂದ ಮೊದಲುಗೊಂಡು ದಕ್ಷಿಣ ಕರ್ನಾಟಕಕ್ಕೂ ಸಹ ಪ್ರವಾಹವು ಅಪ್ಪಳಿಸಿದ್ದು 16 ಜಿಲ್ಲೆಗಳ 88 ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿವೆ.  ಈ ಪೈಕಿ ಶಿವಮೊಗ್ಗ ಹಾಗೂ ಚಿಕ್ಕಮಗಳೂರಿನಲ್ಲಿಯೂ ಸಹ ಹೆಚ್ಚಾಗಿರುವ ಪ್ರವಾಹದಿಂದಾಗಿ ಚಿಕ್ಕಮಗಳೂರಿನ ಶೃಂಗೇರಿ ಮಠ, ಬಾಳೆಹೊನ್ನೂರು ಮುಳುಗಡೆಯಾಗಿದ್ದು ಜನ ಸಾಮಾನ್ಯರು ತೀವ್ರವಾದ ತೊಂದರೆಗೆ ಸಿಲುಕಿದ್ದಾರೆ. ಹೆಚ್ಚಿನ ನೀರನ್ನು ಡ್ಯಾಂ ನಿಂದ ಬಿಡುಗಡೆ ಮಾಡುತ್ತಿರುವ ಕಾರಣದಿಂದಾಗಿ ಶಿವಮೊಗ್ಗ ನಗರದ ಕೆಲವು ಪ್ರದೇಶಗಳೂ ಸಹ ಜಲಾವೃತಗೊಂಡಿದ್ದು ಆಯಾ ಪ್ರದೇಶಗಳಲ್ಲಿ ಸ್ಥಳೀಯರೇ ಆಹಾರ ಕೇಂದ್ರಗಳನ್ನು […]

Continue Reading