ಜನರ ಮೇಲೆ ಹಲ್ಲೆ ನಡೆಸುವುದನ್ನು ಶ್ರೀರಾಮನು ಒಪ್ಪುತ್ತಾನೆಯೇ ?

ಬೈಕ್ ಕಳವು ಮಾಡಲಾಗಿದೆ ಎಂಬ ಆರೋಪದಡಿ ಜಾರ್ಖಂಡ್ ನಲ್ಲಿ ತಬ್ರೇಜ್ ಎನ್ನುವ ವ್ಯಕ್ತಿಯೊಬ್ಬನನ್ನು ಅವಮಾನಿಸಿ ಹಲವು ಜನರು ಗುಂಪು ಕಟ್ಟಿಕೊಂಡು ತಳಿಸಿ ಆತನನ್ನು ಹತ್ಯೆ ಮಾಡಿದ್ದಾರೆ.  ಜೆಮ್ ಶೆಡ್ ಪುರದಲ್ಲಿ ಗೆಳೆಯರ ಜೊತೆಗೆ ಬರುತ್ತಿದ್ದಾಗ ಅವರನ್ನು ಅಡ್ಡಗಟ್ಟಿದ ಗುಂಟು ಬೈಕ್ ಕಳವು ಮಾಡಿದ್ದಾನೆಂದು ಅವನನ್ನು ಸುತ್ತುವರೆದಿದೆ. ಖೇದಕರ ವಿಷಯವೆಂದರೆ ಅವನತ್ತ ಅಕ್ರಮವಾಗಿ ಸುತ್ತುವರೆದ ಅವರು ಕಳವಾದ ಬೈಕ್ ಬಗ್ಗೆ  ವಿಚಾರಿಸದೇ ಆತನನ್ನು ಕಂಬಕ್ಕೆ ಕಟ್ಟೆ ಸತತವಾಗಿ ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಹೇಳಿ ಮತ್ತೆ ಮತ್ತೆ ಥಳಿಸಿದ್ದರ […]

Continue Reading

ಸಿಮೊನ್ ದಿ ಬೋವಾ ಅವರ “ಸೆಕೆಂಡ್ ಸೆಕ್ಸ್” ಹೇಳುವ ಗಂಡು ಭಾಷೆ ಮತ್ತು ಮಹಿಳೆ !

“ಸಿಮೊನ್ ದಿ ಬೋವಾ ‘ಅವರ “ಸೆಕೆಂಡ್ ಸೆಕ್ಸ್ “ಎಂಬ ಕೃತಿಯಲ್ಲಿ ,ಭಾಷೆಯು ಪುರುಷ ನಿರ್ಮಿತವಾಗಿದೆ ಎಂಬುದನ್ನು ಸಮರ್ಥವಾಗಿ ಪ್ರತಿಪಾದಿಸುತ್ತಾರೆ. ಭಾಷೆಯ ಸ್ವರೂಪವನ್ನು ಗಮನಿಸಿದಲ್ಲಿ ಅವರ ಅಭಿಪ್ರಾಯ, ಸತ್ಯಕ್ಕೆ ಹತ್ತಿರವಾದುದು ಎಂಬುದು ನಮ್ಮ ಗಮನಕ್ಕೆ ಬರುತ್ತದೆ. ಭಾಷೆಯಲ್ಲಿ ಹೆಣ್ಣನ್ನು ಮಾತ್ರ ಅತ್ಯಂತ ಕೀಳಾಗಿ ಕಾಣುವ, ತಿರಸ್ಕಾರ ಧ್ವನಿ  ಕಾಣುತ್ತೇವೆ.  ವಿಧವೆಯರಾದ ಹೆಣ್ಣುಮಕ್ಕಳಿಗೆ ಸಮಾನಾರ್ಥಕವಾಗಿ ಬಳಸಲಾಗುವ ರಂಡೆ ,ಮುಂಡೆಯಂತಹ ಪದಗಳು ತಿರಸ್ಕೃತ ನಿಂದನೆಯನ್ನು ಹಾಗೂ ಹೆಣ್ಣನ್ನು ಅತ್ಯಂತ ಕೀಳಾಗಿ ಕಾಣುವ ಪುರುಷ ಪ್ರಧಾನ ಸಮಾಜದ ದೃಷ್ಟಿಕೋನವನ್ನು ಧ್ವನಿಸುತ್ತದೆ. ಹೆಂಡತಿಯನ್ನು ಕಳೆದುಕೊಂಡ […]

Continue Reading