Whether Tippu was a fighter or Freedom fighter – A historical analysis.

He fought against British to save his Kingdom, to remain as a king and continue his oppressive rule against Hindus.To get back his family which is in the Hostage of British. Tippu never fought for freedom and democracy for the people. There is no nationality in it.The national identity and national movement, the fight for […]

Continue Reading

ಪ್ರೇಕ್ಷಕರ ಮೇಲೆ ಮಾರಯ್ಯನ ಕತ್ತಿಯನ್ನು ಬೀಸಿದ “ಕನ್ನಗತ್ತಿ” !?

12ನೇ ಶತಮಾನದ ಶರಣ ಚಳುವಳಿಯ ನೇತಾರ ಮತ್ತು ಕ್ರಾಂತಿಕಾರಿ ಚಳುವಳಿಯ ಹಿಂದಿನ ಶಕ್ತಿ ಬಸವಣ್ಣನವರ ಕಲ್ಯಾಣದ ಕಥೆ ಕನ್ನಗತ್ತಿ ಮಾರಯ್ಯನ  ವೃತ್ತಾಂತವನ್ನು ವಿಸ್ತಾರವಾಗಿ ವಿಶ್ಲೇಷಿಸುತ್ತಾ  ಮಾರಯ್ಯನ ಚೋರ ಧರ್ಮದ ಮೂಲಕ ಕಲ್ಯಾಣದ ಅಂಕುಡೊಂಕುಗಳನ್ನು ಎತ್ತಿ ತೋರಿಸುವ ಮತ್ತು ಚೋರ ಧರ್ಮವೂ ಸಹ ಜೀವಪರವಾಗಿರಬಹುದು ಎಂಬ ಆಶಯವನ್ನು ತೋರಿಸುವ ಮತ್ತು ಎಂದಿನಂತೆ ಪ್ರಭುತ್ವವು ಯಾರ ಪರವಾಗಿರುತ್ತದೆ, ಒಂದು ವೇಳೆ ಪ್ರಭುತ್ವದ ಆಲೋಚನೆಗಳು ಸರಿಯಿದ್ದರೂ ಅವಕಾಶವಾದಿಗಳು ತಮ್ಮ ವಿಕ್ಷಿಪ್ತ ಹಾಗೂ ಸ್ವಾರ್ಥಮಯ ನಡವಳಿಕೆಗಳ ಮೂಲಕ ಹೇಗೆ ಪ್ರಭುತ್ವವನ್ನೂ ಸಹ ಹೇಗೆ […]

Continue Reading

ದಲಿತರ ಬೆತ್ತದಲ್ಲೇ ದಲಿತರನ್ನು ಬಡಿಯುವ ಪುರೋಹಿತಶಾಹಿ ಶಕ್ತಿಗಳು !

ದೇವಸ್ಥಾನ ಅಪವಿತ್ರಗೊಳಿಸಿದ ಎಂಬ ಕಾರಣವನ್ನು ಮುಂದಿಟ್ಟುಕೊಂಡು ದಲಿತ ಯುವಕನ್ನು ಬೆತ್ತಲೆಗೊಳಿಸಿ ಅವನನ್ನು ಮೆರವಣಿಗೆ ಮಾಡಿದಂತಹ ದಾರುಣವಾದ ಘಟನೆಯು ಮತ್ತೊಮ್ಮೆ ಸಮಾಜವನ್ನು ನೋಡುವ ನಮ್ಮ ದೃಷ್ಟಿಕೋನವನ್ನು ಮತ್ತಷ್ಟು ಮೊನಚಾಗಿಸಿದೆ. 21 ನೇ ಶತಮಾನದ ಸವಕಲು ಮಾದರಿಗಳಾದ ಸ್ಮಾರ್ಟ್ ಸಿಟಿ, ಸ್ವಚ್ಛ ಭಾರತ, ದೇಶಪ್ರೇಮದ ಭಾರತ ಹಾಗೂ ಜಾತ್ಯಾತೀತವಾದ ಭಾರತ ಎಂಬಿತ್ಯಾದಿ ಸಾಮಾಜಿಕ ಆಶಯಗಳು ಯೆಥೇಚ್ಛವಾಗಿ ಇದ್ದರೂ ಸಹ ಪುರೋಹಿತಶಾಹಿ ದರ್ಪವೇ ಮತ್ತೊಮ್ಮೆ ಮುನ್ನಲೆಗೆ ಬಂದಿರುವ ರಾಕ್ಷಸೀ ಪ್ರವೃತ್ತಿಯ ಘಟನೆ ಮತ್ತೊಮ್ಮೆ ಘಟಿಸಿದೆ. ಈ ಬಗ್ಗೆ ತಪ್ಪಿತಸ್ಥರ ವಿರುದ್ಧ ಕಾನೂನು […]

Continue Reading