ಹೊತ್ತಿ ಉರಿದ ಬ್ರೆಜಿಲ್ ನ ಅಮೇಜೋನಾ ಕಾಡು – ನಾಶವಾಯ್ತು ಭೂಮಿಯ 8% ಶ್ವಾಸಕೋಶ !

ಜಗತ್ತಿನ ಜೀವಿಗಳಿಗಾಗಿ ಬರೋಬ್ಬರಿ 30% ಆಮ್ಲಜಕವನ್ನು ಉತ್ಪಾದಿಸುತ್ತಿದ್ದ ಬ್ರೆಜಿಲ್ ನ ಅಮೇಜೋನಾ ಕಾಡು ಹೊತ್ತಿ ಉರಿದಿದ್ದು ಸುಮಾರು 8% ಕಾಡು ಅಗ್ನಿಗೆ ಆಹುತಿಯಾಗಿದ್ದು ಸಾವಿರಾರು ಜೀವಿಗಳು ಸುಟ್ಟು ಕರಕಲಾಗಿದ್ದು ಬ್ರೆಜಿಲ್ ನಲ್ಲಿ ತುರ್ತುಪರಿಸ್ಥಿಯನ್ನು ಘೋಷಿಸಲಾಗಿದೆ. ಕಳೆದ ದಶಕದಲ್ಲಿ ಸಂಭವಿಸಿದ ಅತಿದೊಡ್ಡ ಪ್ರಮಾಣದ ಬೆಂಕಿ ದುರಂತ ಇದಾಗಿದ್ದು ಭೂಮಿಯ ಸಮತೋಲನವನ್ನು ತಪ್ಪಿಸುವ ಪರಿಣಾಮವನ್ನು ಉಂಟು ಮಾಡಲಿದೆ. 2013 ರಿಂದ ಇಲ್ಲಿಯವರೆಗೆ ಸಾವಿರಾರು ಬಾರಿ ಈ ಮಳೆಯ ಕಾಡನ್ನು ಸುಡುವ ಪ್ರಯತ್ನ ಮಾಡಲಾಗಿದ್ದು ಈ ಬಾರಿ ಅದರ ಸಂಖ್ಯೆ 75000 […]

Continue Reading