ತಪ್ಪಿಕೊಂಡು ಹೊಗಳಿದ್ದೆಲ್ಲಾ ನಾಟಕ – ಇಸ್ರೋ ಸಿಬ್ಬಂದಿಗಳ ವೇತನ ಹೆಚ್ಚಳ ಆದೇಶ ಹಿಂಪಡೆದ ಕೇಂದ್ರ ಸರ್ಕಾರ !

ಇತ್ತೀಚೆಗಷ್ಟೆ ಚಂದ್ರಯಾನ-2 ರ ಸಂದರ್ಭದಲ್ಲಿ ತನ್ನದೇ ಆದ ಪ್ರಯತ್ನಗಳಿಗಾಗಿ ದೇಶಾದ್ಯಂತ ಸುದ್ದಿಯಾಗಿ ಪ್ರಧಾನಿಯಾದಿಯಾಗಿ ಎಲ್ಲರಿಂದ ಮೆಚ್ಚುಗೆ ಗಳಿಸಿದ್ದ ಇಸ್ರೋ ಬಳಗಕ್ಕೆ ಇದೀಗ ಕೇಂದ್ರ ಸರ್ಕಾರದ ಆದೇಶವೊಂದು ತೀವ್ರ ಮುಜುಗರ ತರಿಸಿದೆ. ಹೌದು ಇಸ್ರೋನ ಹಿರಿಯ ಅಧಿಕಾರಿಗಳ ವೇತನ ಹೆಚ್ಚಳಕ್ಕೆ ಕಡಿವಾಣ ಹಾಕಿ ಕೇಂದ್ರ ಸರ್ಕಾರವು ಆದೇಶ ಹೊರಡಿಸಿದ್ದು ಇದೀಗ  ಪ್ರಧಾನಿ ಮೋದಿಯವರ ಅಪ್ಪುಗೆ ಸಾಂತ್ವನ ಎಲ್ಲವೂ ನಾಟಕದಂತೆ ಭಾಸವಾಗುತ್ತಿದೆ. ಮೊನ್ನೆಯಷ್ಟೇ ಚಂದ್ರಯಾನ-2 ವೇಳೆ ನಮ್ಮ ಉಪಗ್ರಹವು ಕಕ್ಷೆ ತಲುಪುವ ಸ್ವಲ್ಪವೇ ದೂರದಲ್ಲಿ ಸಂಪರ್ಕ ಕಡಿದುಕೊಂಡಿದ್ದರಿಂದ ಗುರಿ ತಲುಪಲು […]

Continue Reading

ಯುದ್ಧ ವಿರೋಧಿ ಐನ್ ಸ್ಟೀನ್ ರ ಸಮಕಾಲೀನತೆ

ಜಗತ್ತು ಕಂಡ ಅಪ್ರತಿಮ ವಿಜ್ಞಾನ ಪ್ರತಿಭೆಗಳಲ್ಲಿ ಐನ್‍ಸ್ಟೈನ್ ಅಗ್ರಗಣ್ಯರು. ಸಾಪೇಕ್ಷತಾ ಸಿದ್ದಾಂತದ ಪ್ರವರ್ತಕ ,ಭೌತ ಶಾಸ್ತ್ರದ ಅಧ್ಯಯನ ಕ್ಷೇತ್ರಕ್ಕೆ ವೈಶಾಲ್ಯತೆಯನ್ನು ಹಾಗೂ ಮೂಲಭೂತ ಸೂತ್ರಗಳನ್ನು ರೂಪಿಸಿದ ಕೀರ್ತಿಗೆ ಐನ್ ಸ್ಟೀನ್ ಭಾಜನರಾಗಿದ್ದಾರೆ. ಐನ್ ಸ್ಟೀನ್ ಒಬ್ಬ ವಿಜ್ಞಾನಿಯಾಗಿ ತನ್ನ ಸಂಶೋಧನೆಗಳಿಂದ ಜಗತ್ತೇ ತನ್ನಡೆಗೆ ನಿಬ್ಬೆರಗಾಗಿ ನೋಡುವಂತೆ ಮಾಡಿದ್ದ ಕಾಲದಲ್ಲಿಯೇ , ತಣ್ಣಗೆ ಜನಾಂಗೀಯ ದ್ವೇಷ ಹಾಗೂ ಸಂಘರ್ಷದ ಜ್ವಾಲೆ ಪಸರಿಸುತಿತ್ತು. ಆಗತಾನೆ ಹಿಟ್ಲರ್ ಜರ್ಮನಿಯ ಆಡಳಿತ ರಂಗಸ್ಥಳಕ್ಕೆ ಪಾದಾರ್ಪಣೆ ಮಾಡಿ ಜನಾಂಗೀಯ ಶ್ರೇಷ್ಠತೆಯ ಅಮಲನ್ನು ಬಿಕರಿ ಮಾಡುತ್ತಾ […]

Continue Reading

ಮೆದುಳಿನ ವಿಕಾಸದೊಡನೆ ಜೊತೆಗೆ ಉಂಟಾಗುತ್ತದೆ ಮಾನವನ ವಿಕಾಸ !

ಬದಲಾವಣೆ ಎಂಬುದು ಶಾಶ್ವತವಾದ ಸಂಗತಿಯಾಗಿದೆ ಮತ್ತು ಬದಲಾವಣೆ ಎಂಬುದು ಜೀವನದ ಲಕ್ಷಣವಾಗಿದೆ. ನೀವು ನಂಬಿ ಅಥವಾ ಬಿಡಿ! ನಮ್ಮ ದೇಹ, ಅಭಿಪ್ರಾಯಗಳು ಮತ್ತು ಆಲೋಚನೆಗಳು ನಮ್ಮ ಪ್ರತಿ ನಿರ್ಧಾರಗಳು ಹಾಗೂ ಅನುಭವದ ಆಧಾರದ ಮೇಲೆ ಬದಲಾಗುತ್ತಲೇ ಇರುತ್ತವೆ. ನಾವು ನಮ್ಮ ಸುತ್ತ ಗಮನಿಸಿದರೆ, ಮುಂದೇನು ಎಂದು ನಿರ್ಧರಿಸುವ ನಮ್ಮ ಪ್ರತಿಯೊಂದು ಕ್ರಿಯೆಯೂ ಸಹ ತೀರಾ ಗೊಂದಲಮಯವಾಗಿದ್ದು ನಮ್ಮ ಜೀವನವನ್ನು ಅದು ಬದಲಿಸುತ್ತದೆ.  ನಮ್ಮ ಆಲೋಚನೆ ಹಾಗೂ ನಿರ್ಧಾರಗಳು ಈ ಭೌತಿಕ ಜಗತ್ತಿನಲ್ಲಿ ಬಹಳಷ್ಟು ಪರಿಣಾಮವನ್ನು ಬೀರುತ್ತದೆ ಮತ್ತು […]

Continue Reading