ಅವಳನ್ನು ನಿರ್ಧರಿಸುವ ಮುನ್ನ….!

ಎರಡು ದಿನಗಳ ರಜೆಯ ಸುತ್ತಾಟದ ನಡುವೆ , ಹಳೆಯ ನೆನಪುಗಳೊಂದಿಗೆ ಗುದ್ದಾಟ ನಡೆಸುತ್ತಿದ್ದ ಮನಸ್ಸಿಗೆ ಸ್ವಲ್ಪವೇ ಬಿಡುವು ಸಿಕ್ಕಿದ್ದರೂ ದೇಹಕ್ಕೆ ಮಾತ್ರ ಹೆಚ್ಚಾಗಿಯೇ ದಣಿವಾಗಿತ್ತು. ದಣಿದ ದೇಹಕ್ಕೆ ಸ್ವಲ್ಪ ವಿಶ್ರಾಂತಿಯ ಜೊತೆಗೆ ರಜೆಯ ಅಂತ್ಯವನ್ನು ಅಷ್ಟೇ ಸುಂದರವಾಗಿಸಲು ನನ್ನ ಗೆಳೆಯನ ಬಯಕೆಯಂತೆ ಮಾರ್ಗಮಧ್ಯ ಹೋಟೆಲ್ ತಲುಪಿ ನಮ್ಮ ಸ್ಥಾನವನ್ನು ಅಲಂಕರಿಸುತ್ತಿದ್ದಂತೆ ನಮ್ಮ ಬಳಿಗೆ ಬಂದ ವೇಟರ್ ಗೆ ಮೆನುವನ್ನು ನೋಡದೆ ನಮಗೆ ಅಗತ್ಯವಾದ ಪಾನೀಯ ಪದಾರ್ಥಗಳ ಪಟ್ಟಿಯನ್ನು ನೀಡಿ ಆತ ಟೇಬಲ್ ಮೇಲೆ ತಂದಿರಿಸಿದ ಸೌತೆಕಾಯಿ ಕ್ಯಾರೆಟ್ […]

Continue Reading