ಮೋದಿ ಸರ್ಕಾರದ ಆರ್ಥಿಕ ವೈಫಲ್ಯದ ಪರಿಣಾಮ – ಸಂಕಷ್ಟದಲ್ಲಿ ಬೆಂಗಳೂರಿನ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ !

ಡಾ. ರಾಮಕೃಷ್ಣ  ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಬೆಂಗಳೂರು ನಗರದ ಬಸವಗುಡಿಯಲ್ಲಿರುವ  ಶ್ರೀ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್  ಗೆ ಜನವರಿ 14ರ ಮಂಗಳವಾರ  ಭಾರತೀಯ ರಿಸರ್ವ್ ಬ್ಯಾಂಕ್ ಆರು ತಿಂಗಳ ನಿರ್ಬಂಧ ಹೇರಿದೆ. ಈಗ ಸಹಕಾರಿ ಬ್ಯಾಂಕ್ ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ದಯನೀಯ ಸ್ಥಿತಿಗೆ ಕೈಗನ್ನಡಿಯಂತೆ ಮತ್ತೊಂದು ಬ್ಯಾಂಕು ನಷ್ಟದಲ್ಲಿ ಮುಳುಗಿಹೋಗುತ್ತಿದೆ. ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್​ನಲ್ಲಿ 600 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದಷ್ಟು ವಸೂಲಾತಿಯಾಗದ ಸಾಲವನ್ನು  (ಎನ್​ಪಿಎ) ಬಾಕಿ ಉಳಿಸಿಕೊಂಡಿದೆ. […]

Continue Reading

PM Modi’s $5 Trillion Dollar Economy Goal ‘PUNTURED’ In BJP MP Tejasvi Surya’s Constituency

Just as the plunging economy & crumbling banking system was derailing the ambitious $5 trillion dollar economy set by PM Modi, another co-operative bank has failed & is facing the wrath of the RBI. The Reserve Bank of India (RBI) has imposed a withdrawal limit of Rs. 35,000 on those holding accounts in Bengaluru-based Sri […]

Continue Reading

ಸಿಎಎ ವಿರುದ್ಧ ಬೇಕಿರುವುದು ವೈಯಕ್ತಿಕ ಇಮೇಜ್ ಹೆಚ್ಚಿಸಿಕೊಳ್ಳುವ ಹೋರಾಟವೋ ಅಥವಾ ನಿಜವಾದ ಜನಾಂದೋಲನವೋ?

ಭಾರತದಲ್ಲಿ ಇದೇ ಮೊದಲ ಬಾರಿಗೆ ರಾಜಕೀಯ ಪಕ್ಷಗಳಿಗೆ ಭಿನ್ನವಾಗಿ ಜನರು ಪೌರತ್ವ ಕಾಯ್ದೆಯ ವಿರುದ್ಧ ಬೀದಿಗೆ ಇಳಿದಿದ್ದು ಇದು ಕೇವಲ ಒಂದು ಅಥವಾ ಎರಡನೇ ದಿನದ ಹೋರಾಟವಾಗದೇ ದಿನದಿಂದ ದಿನಕ್ಕೆ ಎಲ್ಲೆಡೆ ವ್ಯಾಪಿಸುತ್ತಲೇ ಇದೆ. ಈ ನಡುವೆಗೆ ಕೆಲವು ಜನರು ರಾಜಕೀಯ ಪಕ್ಷಗಳು ಈ ಹೋರಾಟದಲ್ಲಿ ಪರಿಣಾಮಕಾರಿಯಾಗಿ ಭಾಗವಹಿಸುತ್ತಿಲ್ಲ ಎಂದು ಹೇಳುತ್ತಿದ್ದು ಇದೀಗ ನಮ್ಮಲ್ಲಿ ನಡೆಯಬೇಕಾಗಿರುವುದು ರಾಜಕೀಯ ಹೋರಾಟವೋ ಅಥವಾ ನಿಜವಾದ ಜನಾಂದೋಲನವೋ ಎಂಬ ಪ್ರಶ್ನೆಯನ್ನು ನಾವು ಕೇಳಿಕೊಳ್ಳಬೇಕಿದೆ. ಇದರೊಂದಿಗೆ ಈಗ ಹೋರಾಟದ ಸ್ವರೂಪಗಳು ತೀರಾ ಬೋರಿಂಗ್ […]

Continue Reading

ಬಾದಾಮಿ ಜಾತ್ರೆಯಲ್ಲಿ ಸಿದ್ದರಾಮಯ್ಯ ಎದುರು “ಮೋದಿ ಮೋದಿ” ಎಂದು ಕೂಗಿದ್ದ ಯುವಕರ ಮನೆಗೆ ಇನ್ನೂ ಸಿಕ್ಕಿಲ್ಲ ಮೋದಿಯಿಂದ ನೆರೆ ಪರಿಹಾರ !

ಮೊನ್ನೆ ಬಾದಾಮಿಯ ಜಾತ್ರೆಯಲ್ಲಿ ಸಿದ್ದರಾಮಯ್ಯನವರು ಭಾಗವಹಿಸಿದ್ದ ವೇಳೆ ನೆರೆದಿದ್ದ ಬೃಹತ್ ಜನಸಂಖ್ಯೆಯ ನಡುವೆ 15-20 ಜನರ ಯುವಕರ ಗುಂಪೊಂದು ಸಿದ್ದರಾಮಯ್ಯನವರ ಎದುರಿಗೆ ಮೋದಿ ಮೋದಿ ಎಂದು ಕೂಗಿ ಅವರಿಗೆ ಇರುಸು ಮುರುಸು ಮಾಡಲು ಯತ್ನಿಸಿದೆ. ಇದಾದ ಬಳಿಕ ಸುದ್ದಿಗೋಷ್ಟಿಯೊಂದರಲ್ಲಿ ಮಾತನಾಡಿದ ಸಿದ್ದರಾಮಯ್ಯನವರು “ನಮ್ಮ ಕಾರ್ಯಕರ್ತರಿಗೇನು ಕೂಗಲು ಬರುವುದಿಲ್ಲವಾ? ಆದರೆ ಅದು ನಮ್ಮ ಸಂಸ್ಕೃತಿಯಲ್ಲ ಬದಲಿಗೆ ಜಾತ್ರೆಯಲ್ಲಿ ಮೋದಿ ಮೋದಿ ಎಂದು ಕೂಗುವುದು ಯಾವ ಸೀಮೆ ಸಂಸ್ಕೃತಿ ಎಂದು ಬಿಜೆಪಿಯವರು ಹೇಳುತ್ತಾರಾ? ಇದೆಲ್ಲಾ ಬೇಜವಾಬ್ದಾರಿ ಸಮಾಜವನ್ನು ಸೃಷ್ಟಿಸುತ್ತದೆ ಎಂದು […]

Continue Reading

ಸಾಮಾಜಿಕ ಜಾಲತಾಣದಲ್ಲಿ ಬೆತ್ತಲಾದ ಕಾವಿಧಾರಿ ಋಷಿಕುಮಾರ ಅಲಿಯಾಸ್ ಕಾಳಿಸ್ವಾಮಿ!

ಅರಸೀಕೆರೆಯಲ್ಲಿ ಡ್ಯಾನ್ಸ್ ಮಾಸ್ಟರ್ ಆಗಿದ್ದ ಒಬ್ಬ ವ್ಯಕ್ತಿ ಈಗ ಸ್ವಾಮೀಜಿಯಾಗಿದ್ದು  ಅಂದಿನಿಂದ ಇಂದಿನವರೆಗೆ ಅವನ ಜೀವನ ಪಯಣ ಅಬ್ಬಬ್ಬಾ .. ಅಂದಿಗು ಮತ್ತು ಇಂದಿಗೂ ನಡುವೆ ಇದ್ಯಲ್ಲ ಅದು ವಿಪರ್ಯಾಸವೆನ್ನುವಷ್ಟು ಬದಲಾವಣೆಯನ್ನು ಕಂಡಿದೆ. ಜಾತಿಯಲ್ಲಿ ಸುಳ್ಳು ಹೇಳಿದ್ದ ಮಹಾನುಭಾವ ತನ್ನ ತಂದೆ ತಾಯಿಯ ಐಡೆಂಟಿಟಿಯನ್ನೇ ಬದಲಿಸಿದ್ದವ , ನಿಂತ್ಯಾನಂದನ ಕರ್ಮಕಾಂಡ ಬಯಲು ಮಾಡುತ್ತಿನಂತ ಹೇಳಿ ಅವನ ಬಳಿ 10 ಕೋಟಿ ರೂಪಾಯಿ ಒಂದು ಫಾರ್ಚೂನರ್ ಕಾರ್ ನ ಬೇಡಿಕೆ ಇಟ್ಟಿದ್ದ , ಇದರಲ್ಲಿ ಸಿಕ್ಕಿ ಹಾಕಿಕೊಂಡ ಮಹಾನುಭಾವ […]

Continue Reading

ವಿಜಯವಾಣಿಯಾದರೇನು ದೀಪಿಕಾ ಪಡುಕೋಣೆಯಾದರೇನು ಬಿಜೆಪಿ ವಿರುದ್ಧ ಮಾತನಾಡಿದರೆ “ದೇಶದ್ರೋಹದ ಪಟ್ಟ ಫಿಕ್ಸ್” – ದೇಶಾದ್ಯಂತ ನಿರ್ಮಾಣವಾಗುತ್ತಿದೆ ಒಂದು ರೀತಿಯ ಕೆಟ್ಟ ವಾತಾವರಣ !

ಸ್ವತಂತ್ರ ಭಾರತದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಭಾರತದಲ್ಲಿ ತೀರಾ ವಿಚಿತ್ರವೆನಿಸುವ ಅಪಾಯಕಾರಿ ಎನ್ನಬಹುದಾದ ಸನ್ನಿವೇಶವೊಂದು ರೂಪುಗೊಳ್ಳುತ್ತಿದೆ, ಅದೇನೆಂದರೆ ಬಿಜೆಪಿಯ ವಿರುದ್ಧ ಯಾರೇ ಮಾತನಾಡಿದರೂ ಸಹ ಅವರು ದೇಶದ್ರೋಹಿಗಳು ಎಂದು ಬಿಂಬಿಸಲು ಪ್ರಯತ್ನಿಸುವುದು.ಈಗಾಗಲೇ ಒಂದು ಅತಿರೇಕದ ಹಂತಕ್ಕೆ ತಲುಪಿರುವ ಈ ವಾತಾವರಣವು ದೇಶದ ಹಿತದ ದೃಷ್ಟಿಯಿಂದ, ರಚನಾತ್ಮಕ ಟೀಕೆಯ ಉಳಿವಿನ ದೃಷ್ಟಿಯಿಂದ ಮತ್ತು ಪ್ರಜಾಪ್ರಭುತ್ವದ ಜೀವಂತಿಕೆಯ ದೃಷ್ಟಿಯಿಂದ ಅಷ್ಟೇನೂ ಹಿತಕರವಲ್ಲದ ಬೆಳವಣಿಗೆಯಾಗಿದೆ. 2014 ರಲ್ಲಿ ದೇಶದಲ್ಲಿ ಮಹತ್ತರ ಬದಲಾವಣೆಗಳನ್ನು ತರುತ್ತೇವೆ ಎಂದು ಬಹುಮತವನ್ನು ಪಡೆದ ಪ್ರಧಾನಿ ನರೇಂದ್ರ […]

Continue Reading

ಭಾರತದ ಸಮಸ್ಯೆಗಳಿಗೆ ಪಾಕಿಸ್ತಾನವನ್ನು ಬೈಯುವುದೇ ಪರಿಹಾರವೆಂದು ತಿಳಿದ ವಿಶ್ವದ ಏಕೈಕ ಬುದ್ಧಿವಂತ ಪ್ರಧಾನಿ ಮೋದಿ !

ಒಂದು ದೇಶದಲ್ಲಿ ಆರ್ಥಿಕತೆ, ಆರೋಗ್ಯ, ಹಸಿವು, ಭದ್ರತೆ ಹಾಗೂ ಇನ್ನಿತರೆ ಆಂತರಿಕ ಸಮಸ್ಯೆಗಳು ಬಂದರೆ ಸಹಜವಾಗಿ ಬೇರೆ ದೇಶಗಳಲ್ಲಿ ಇವುಗಳನ್ನು ಸುಧಾರಿಸಲು ಯಾವ ರೀತಿ ಕ್ರಮವನ್ನು ಕೈಗೊಳ್ಳುತ್ತಾರೆ ಮತ್ತು ಸಮಸ್ಯೆಗೆ ನೈಜ ಕಾರಣಗಳು ಏನು ಎಂಬುದನ್ನು ಹುಡುಕುತ್ತಾರೆ. ಆದರೆ ನಮ್ಮ ಭಾರತದ ಪ್ರಧಾನ ಮಂತ್ರಿಗಳಾದ ಮೋದಿಯವರು ಮಾತ್ರ ಭಾರತದ ಸಮಸ್ಯೆಗಳನ್ನು ಪ್ರಸ್ತಾಪಿಸಿದಾಗ ಅದಕ್ಕೆ ಪಾಕಿಸ್ತಾನದ ಚರ್ಚೆಯನ್ನು ಮುಂದಿಡುತ್ತಾರೆ ಮತ್ತು ಪಾಕಿಸ್ತಾನವೇ ಭಾರತದ ಕೆಲವು ಸಮಸ್ಯೆಗಳಿಗೆ ಕಾರಣವೆಂದು ಹೇಳುತ್ತಾರೆ. ಮೊನ್ನೆ ತುಮಕೂರಿನ ಸಿದ್ದಗಂಗಾ ಮಠದಲ್ಲಿ ಮಾತನಾಡುವಾಗಲೂ ಸಹ ಪಾಕಿಸ್ತಾನದ […]

Continue Reading

ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಘೋಷಿಸದೇ ಮಠದ ಮಕ್ಕಳ ಎದುರು ಪಾಕಿಸ್ತಾನ, ಧರ್ಮ ಎಂಬ ಅಸೂಕ್ಷ್ಮ ಭಾಷಣ ಮಾಡಿದ ಪ್ರಧಾನಿ ಮೋದಿ!

ತುಮಕೂರಿಗೆ ಇಂದು ಆಗಮಿಸಿ ತುಮಕೂರಿನ ಮಠದಲ್ಲಿ ಮಾತನಾಡಿದ ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ಘೋಷಿಸುತ್ತಾರೆಂಬ ನಿರೀಕ್ಷೆ ಸುಳ್ಳಾಗಿದೆ. ಇನ್ನು ಈಗಾಗಲೇ ಹಲವು ಬಾರಿ ವಿನಂತಿಸಿಕೊಂಡರೂ ಸಹ ಶ್ರೀಗಳ ಭಾರತ ರತ್ನ ವಿಷಯವನ್ನು ಗಂಭೀರವಾಗಿ ಪರಿಗಣಿಸದ ಪ್ರಧಾನಿಗಳು ಸಿದ್ದಗಂಗಾ ಮಠದ ಮಕ್ಕಳ ಎದುರಿಗೆ ಪಾಕಿಸ್ತಾನ ಹಾಗೂ ಧರ್ಮ ಎಂಬ ಕೊಳಕು ಭಾಷಣವನ್ನು ಮಾಡಿ ವಿದ್ಯೆ ಕಲಿಯುವ ಮಕ್ಕಳ ಮನಸ್ಸಿನಲ್ಲಿ ಧರ್ಮದ ವಿಷ ಬೀಜವನ್ನು ಬಿತ್ತಿ ಹೋಗಿದ್ದಾರೆ. ತಮ್ಮ ಭಾಷಣದ ಉದ್ದಕ್ಕೂ ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳನ್ನು ಟೀಕಿಸಿದ […]

Continue Reading

ಅಣ್ಣಾ ಹಜಾರೆಯಂತೆ ಸದ್ಗುರು ವೇಷದ ಜಗ್ಗಿ ವಾಸುದೇವನನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳಲು ಮುಂದಾದ ಬಿಜೆಪಿ !

2014 ರ ಲೋಕಸಭಾ ಚುನಾವಣೆ ಹೊತ್ತಿಗೆ ದೇಶಾದ್ಯಂತ ಕಾಡ್ಗಿಚ್ಚಿನಂತೆ ವ್ಯಾಪಿಸಿದ್ದ ಅಣ್ಣಾ ಹಜಾರೆ ನೇತೃತ್ವದ ಭ್ರಷ್ಟಾಚಾರ ವಿರೋಧಿ ಹೋರಾಟವು ಕ್ರಮೇಣ ಭಾರತದ ರಾಜಕೀಯ ವಲಯದಲ್ಲಿ ಹಲವು ಸ್ಥಿತ್ಯಂತರಕ್ಕೆ ಕಾರಣವಾಯಿತು. 2014 ರಲ್ಲಿ ಯುಪಿಎ ಸರ್ಕಾರದ ಬದಲಿನಿಂದ ಪ್ರಾರಂಭಗೊಂಡ ಈ ಸ್ಥಿತ್ಯಂತರವು ಭಾರತದ ಪ್ರಜಾಪ್ರಭುತ್ವದ ಪರಿಧಿಯಲ್ಲಿ ಆಮ್ ಆದ್ಮಿ ಪಕ್ಷವು ಉದಯಿಸಲು ಕಾರಣವಾಯಿತು. ಅಣ್ಣಾ ಹಜಾರೆ ನೇತೃತ್ವದ ಹೋರಾಟವನ್ನೇ ಮೆಟ್ಟಿಲಾಗಿಸಿಕೊಂಡ ಅರವಿಂದ್ ಕೇಜ್ರೀವಾಲ್ ಆಮ್ ಆದ್ಮಿ ಪಕ್ಷವನ್ನು ದೆಹಲಿಯಲ್ಲಿ ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾದರು, ಮಾತ್ರವಲ್ಲದೇ ಮುಖ್ಯಮಂತ್ರಿಯ ಸ್ಥಾನಕ್ಕೂ ಸಹ […]

Continue Reading

ಧರ್ಮದ ಪ್ರಚೋದನಾ ರಾಜಕೀಯಕ್ಕೆ ರಾಮ ಮಂದಿರದ ನಂತರ ಬಿಜೆಪಿ ಹಿಡಿದ ಹೊಸ ಅಸ್ತ್ರದ ಹೆಸರೇ ಈ NRC !

ಅಯೋಧ್ಯೆಯ ರಾಮಮಂದಿರ ವಿವಾದವು ಸುಪ್ರೀಂ ಕೋರ್ಟ್ ನಲ್ಲಿ ಇತ್ಯರ್ಥವಾದ ಬಳಿಕ ಇದೀಗ ರಾಮ ಮಂದಿರವು ತನ್ನ ರಾಜಕೀಯ ಮತ ಬ್ಯಾಂಕ್ ಶಕ್ತಿಯನ್ನು ಬಹುಪಾಲು ಕಳೆದುಕೊಂಡಿದೆ. ಬಹುಶಃ ಒಂದೆರಡು ದಶಕಗಳ ಕಾಲ ಸವಕಲು ನಾಣ್ಯವಾಗಿ ಹೋಗಿದ್ದ ಈ ಮಂದಿರ ಮತ್ತು ಮಸೀದಿಯ ಚರ್ಚೆಯು ಬಿಜೆಪಿಯ ರಾಜಕೀಯ ಹಾದಿಯಲ್ಲಿ  ಕ್ಲೀಷೆಯ ಹಂತ ತಲುಪಿದ್ದರಿಂದಲೇ ಈ ವಿಷಯಕ್ಕೆ ಪರ್ಯಾಯವಾಗಿ ಇದೀಗ ಎನ್ ಆರ್ ಸಿ ಮತ್ತು ಎನ್ ಪಿ ಆರ್ ಎಂಬ ಹೊಸ ಅಸ್ತ್ರವನ್ನು ಕಾನೂನಿನ ಚೌಕಟ್ಟಿನಲ್ಲಿಯೇ ಪ್ರಯೋಗಿಸಲು ಮುಂದಾಗಿರುವ ಕೇಂದ್ರ […]

Continue Reading