ಹಸಿವು ಮುಕ್ತ ಮಹಾರಾಷ್ಟ್ರಕ್ಕೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಂದ “ಇಂದಿರಾ ಕ್ಯಾಂಟೀನ್” ಯೋಜನೆ ಜಾರಿಗೆ ಪ್ರಸ್ತಾಪ?

ಮಹಾರಾಷ್ಟ್ರದ ರಾಜಕೀಯ ದೊಂಬರಾಟಗಳು ಮುಗಿದ ಬಳಿಕ ಅಸ್ತಿತ್ವಕ್ಕೆ ಬಂದ ಶಿವಸೇನೆ-ಎನ್ ಸಿಪಿ-ಕಾಂಗ್ರೆಸ್ ಸರ್ಕಾರವು ಇದೀಗ ಮಹಾರಾಷ್ಟ್ರದಲ್ಲಿ ಸರ್ಕಾರವನ್ನು ಆರಂಭಿಸಿದ್ದು ಉದ್ದವ್ ಠಾಕ್ರೆ ಅವರು ಎನ್ ಸಿಪಿ-ಕಾಂಗ್ರೆಸ್ ಬೆಂಬಲಿತ ಮುಖ್ಯಮಂತ್ರಿಯಾಗಿ ಆಯ್ಕೆಗೊಂಡಿದ್ದಾರೆ. ನಿನ್ನೆಯಷ್ಟೇ ಪ್ರಮಾಣ ವಚನ ಸ್ವೀಕರಿಸಿರುವ ಉದ್ದವ್ ಠಾಕ್ರೆ ಅವರಿಗೆ ಕಾಂಗ್ರೆಸ್ ನ ಅಧ್ಯಕ್ಷೆಯಾದ ಸೋನಿಯಾ ಗಾಂಧಿಯವರು ಹಸಿವು ಮುಕ್ತ ಮಹಾರಾಷ್ಟ್ರದ ಉದ್ದೇಶದಿಂದ ಮಹಾರಾಷ್ಟ್ರದಾದ್ಯಂತ “ಇಂದಿರಾ ಕ್ಯಾಂಟೀನ್” ಯೋಜನೆಯನ್ನು ಆರಂಭಿಸುವ ಪ್ರಸ್ತಾವವನ್ನು ಮುಂದಿಟ್ಟಿದ್ದಾರಂತೆ. ಹೌದು! ಕೆಲವು ಪಕ್ಷದ ಮೂಲಗಳ ಪ್ರಕಾರ ಈ ಸುದ್ದಿಯು ನಿಜವೆಂದು ಹೇಳಲಾಗುತ್ತಿದ್ದು ಕರ್ನಾಟಕದ […]

Continue Reading