“ಚಪಾಕ್ “ ಚಿತ್ರದ ಹಿನ್ನಲೆ ಅರಿಯದೇ ವಿರೋಧಿಸುತ್ತಿರುವ ಮೃಗ ಸ್ವರೂಪಿ ದೇಶದ್ರೋಹಿಗಳು!

ಹೆಣ್ಣು ಮಕ್ಕಳ ಮೇಲಿನ ಆ್ಯಸಿಡ್ ದಾಳಿಯ ಪರಿಣಾಮದ ಭೀಕರತೆಯನ್ನು ವಿವರಿಸುವ ಮತ್ತು ಅ್ಯಸಿಡ್ ದಾಳಿಗೆ ಒಳಗಾದ ಸಂತ್ರಸ್ತರ ಬದುಕು ಬವಣೆಗಳನ್ನು ಚಿತ್ರಿಸುವ “ಚಪಾಕ್” ಚಲನ ಚಿತ್ರವನ್ನು ರಾಜಕೀಯ ಕಾರಣಗಳಿಗಾಗಿ ನೋಡಬೇಡಿ ಎಂಬ ಸುದ್ದಿಯನ್ನು ಹಬ್ಬಿಸುತ್ತಿರುವ ಬಿಜೆಪಿ ಪಕ್ಷದ ಕಾರ್ಯಕರ್ತರು ಚಿತ್ರದ ಆಶಯವನ್ನು ತಿಳಿಯದೇ ಮೃಗ ಸ್ವರೂಪಿಯಾಗಿ ವರ್ತಿಸುತ್ತಿದ್ದಾರೆ. ಮೊನ್ನೆಯಷ್ಟೇ ದೀಪಿಕಾ ಪಡುಕೋಣೆಯವರು ಜೆ ಎನ್ ಯು ವಿದ್ಯಾರ್ಥಿಗಳ ಮೇಲಿನನನ ಹಲ್ಲೆಯನ್ನು ಖಂಡಿಸಿ ದಾಳಿ ಸಂತ್ರಸ್ತರಿಗೆ ಸಾಂತ್ವನ ಹೇಳಿ ಅವರನ್ನು ಬೆಂಬಲಿಸಿದ್ದರು. ಇದಾದ ಬಳಿಕವೇ ದೀಪಿಕಾ ಅವರ ಮುಂದಿನ […]

Continue Reading

ವಿಜಯವಾಣಿಯಾದರೇನು ದೀಪಿಕಾ ಪಡುಕೋಣೆಯಾದರೇನು ಬಿಜೆಪಿ ವಿರುದ್ಧ ಮಾತನಾಡಿದರೆ “ದೇಶದ್ರೋಹದ ಪಟ್ಟ ಫಿಕ್ಸ್” – ದೇಶಾದ್ಯಂತ ನಿರ್ಮಾಣವಾಗುತ್ತಿದೆ ಒಂದು ರೀತಿಯ ಕೆಟ್ಟ ವಾತಾವರಣ !

ಸ್ವತಂತ್ರ ಭಾರತದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಭಾರತದಲ್ಲಿ ತೀರಾ ವಿಚಿತ್ರವೆನಿಸುವ ಅಪಾಯಕಾರಿ ಎನ್ನಬಹುದಾದ ಸನ್ನಿವೇಶವೊಂದು ರೂಪುಗೊಳ್ಳುತ್ತಿದೆ, ಅದೇನೆಂದರೆ ಬಿಜೆಪಿಯ ವಿರುದ್ಧ ಯಾರೇ ಮಾತನಾಡಿದರೂ ಸಹ ಅವರು ದೇಶದ್ರೋಹಿಗಳು ಎಂದು ಬಿಂಬಿಸಲು ಪ್ರಯತ್ನಿಸುವುದು.ಈಗಾಗಲೇ ಒಂದು ಅತಿರೇಕದ ಹಂತಕ್ಕೆ ತಲುಪಿರುವ ಈ ವಾತಾವರಣವು ದೇಶದ ಹಿತದ ದೃಷ್ಟಿಯಿಂದ, ರಚನಾತ್ಮಕ ಟೀಕೆಯ ಉಳಿವಿನ ದೃಷ್ಟಿಯಿಂದ ಮತ್ತು ಪ್ರಜಾಪ್ರಭುತ್ವದ ಜೀವಂತಿಕೆಯ ದೃಷ್ಟಿಯಿಂದ ಅಷ್ಟೇನೂ ಹಿತಕರವಲ್ಲದ ಬೆಳವಣಿಗೆಯಾಗಿದೆ. 2014 ರಲ್ಲಿ ದೇಶದಲ್ಲಿ ಮಹತ್ತರ ಬದಲಾವಣೆಗಳನ್ನು ತರುತ್ತೇವೆ ಎಂದು ಬಹುಮತವನ್ನು ಪಡೆದ ಪ್ರಧಾನಿ ನರೇಂದ್ರ […]

Continue Reading

ದೀಪಿಕಾ ಪಡುಕೋಣೆಯನ್ನು ವಿರೋಧಿಸುವ ಭರದಲ್ಲಿ “ಕುಂಬಳಕಾಯಿ ಕಳ್ಳರು ನಾವೇ” ಎಂದು ಒಪ್ಪಿಕೊಂಡ ದೀಪಿಕಾ ವಿರೋಧಿ ಬಣ!

ಬಾಲಿವುಡ್ ನ ಜನಪ್ರಿಯ ನಟಿ ದೀಪಿಕಾ ಪಡುಕೋಣೆಯವರು ಜೆಎನ್ ಯು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ ಬಳಿಕ ಅವರ ಮುಂಬರು ಚಿತ್ರ “ಚಿಪಾಕ್” ಸಿನಿಮಾ ನೋಡದಂತೆ ಟ್ವಿಟರ್ ನಲ್ಲಿ ಅಭಿಯಾನ ಶುರುವಾಗಿದ್ದು “ಬಿಜೆಪಿ ಭಕ್ತರು” ಎಂದೇ ಗುರುತಿಸಲ್ಪಡುವ ಜನರ ಗುಂಪು ದೀಪಿಕಾ ಪಡುಕೋಣೆ ಅವರನ್ನು ಹೀನಾಮಾನವಾಗಿ ಟೀಕೆಗೆ ಇಳಿದಿದ್ದು ದೇಶದ ಪ್ರಜಾಪ್ರಭುತ್ವವನ್ನು ಮತ್ತೊಮ್ಮೆ ಕೆಳ ಹಂತಕ್ಕೆ ಜಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. JNU ಹಿಂಸೆಗೆ ಕಾರಣ ಎಡಪಂಥೀಯರೆಂದು ಬಿಜೆಪಿ ಬೆಂಬಲಿಗರ ವಾದ. ಆದರೆ ದೀಪಿಕಾ ಪಡುಕೋಣೆ JNUಗೆ ಹೋಗಿದ್ದು ಹಿಂಸೆಯನ್ನು ವಿರೋಧಿಸಿಯೇ […]

Continue Reading

ಗಾಯಕಿ ರಾನು ಮೊಂಡಾಲ್ ರಿಗೆ 55 ಲಕ್ಷ ರೂಪಾಯಿ ಮೌಲ್ಯದ ಮನೆಯನ್ನು ಉಡುಗೊರೆಯಾಗಿ ನೀಡಿದ ಬಾಲಿವುಡ್ ನಟ ಸಲ್ಮಾನ್ ಖಾನ್ !

ಸದಾ ಕೆಟ್ಟ ವಿಷಯಗಳಲ್ಲೇ ಸುದ್ದಿಯಾಗುತ್ತಿದ್ದ ಬಾಲಿವುಡ್ ನ ಎವರ್ ಗ್ರೀನ್ ಹೀರೋ ಸಲ್ಮಾನ್ ಖಾನ್ ಅವರು ಇದೀಗ ನಿಜವಾಗಿಯೂ ತಮ್ಮ ಹೀರೋಗಿರಿಗೆ ತಕ್ಕನಾದ ಕೆಲಸವನ್ನು ಮಾಡಿದ್ದು ಇತ್ತೀಚೆಗೆ ಸಾಮಾಜಿಕ ಜಾಲತಾಣದ ಮೂಲಕ ಬೆಳಕಿಗೆ ಬಂದದು ಗಾಯಕ ಹಿಮೇಶ್ ರಶ್ಮಿಯಾ ಅವರೊಡನೆ “ತೇರಿ ಮೇರಿ” ಹಾಡನ್ನು ಹೇಳುವ ಮೂಲಕ  ಭಾರತದಾದ್ಯಂತ ಸುದ್ದಿ ಮಾಡಿದ್ದರು. ಹಾಡನ್ನು ಹೇಳಿದ ಬಳಿಕ ಹಿಮೇಶ್ ಅವರು ರಾನು ಮೊಂಡಾಲ್ ಅವರಿಗೆ 7 ಲಕ್ಷ ರೂಪಾಯಿಯನ್ನೂ ಸಹ ನೀಡಿದ್ದರು. ಅದಾದ ನಂತರದಲ್ಲಿ ಗಾಯಕಿಯ ನಿಕೃಷ್ಟ ಸ್ಥಿತಿಗೆ […]

Continue Reading