ಮತ್ತಿಕೆರೆಯ ಗೇಮ್ ಚೇಂಜರ್ ಕ್ರೀಡಾಂಗಣದಲ್ಲಿ ಅಂಧರ ಫುಟ್ಬಾಲ್ ಪಂದ್ಯಾವಳಿ !

ಅಖಿಲ ಭಾರತ ಅಂಧರ ಫುಟ್ ಬಾಲ್ ಅಸೋಸಿಯೇಷನ್ ವತಿಯಿಂದ ದಿನಾಂಕ 29-06-2019 ಹಾಗೂ 30-06-2019 ರಂದು 2ನೇ ಆವೃತ್ತಿಯ ಅಂಧರ ಫುಟ್ ಬಾಲ್ ಪಂದ್ಯಾವಳಿಗಳು ಆರಂಭಗೊಳ್ಳುತ್ತಿದ್ದು ಈ ಪಂದ್ಯಾವಳಿಗೆ ಗೇಮ್ ಚೇಂಜರ್, ಕೆನರಾ ಬ್ಯಾಂಕ್ ಹಾಗೂ ಐ ವ್ಯಾಲ್ಯೂ ಸಂಸ್ಥೆಗಳು ಸಹಕಾರ ನೀಡುತ್ತಿದ್ದು ಮತ್ತಿಕೆರೆಯ ಗೇಮ್ ಚೇಂಜರ್ ಕ್ರೀಡಾಂಗಣದಲ್ಲಿ ಈ ಪಂದ್ಯಗಳು ನಡೆಯಲಿವೆ. ಈ ಪಂದ್ಯಾವಳಿಯಲ್ಲಿ ದೇಶದ ವಿವಿಧ ಭಾಗಗಳಿಂದ ಒಟ್ಟು 16 ತಂಡಗಳು ಪಾಲ್ಗೊಳ್ಳುತ್ತಿದ್ದು ಈ ಪೈಕಿ 4 ಮಹಿಳಾ ತಂಡಗಳಿವೆ ಎಂದು ಆಯೋಜಕರು ತಿಳಿಸಿದ್ದಾರೆ. […]

Continue Reading