ನಾಳೆಯಿಂದ ಕಾಮಿಡಿ ಕಿಲಾಡಿ ಸೀಸನ್ -3 ನಲ್ಲಿ ಬರ್ತಿದ್ದಾರೆ ಶಿವಮೊಗ್ಗದ ಹೆಮ್ಮೆಯ ಕಲಾವಿದ ಚಂದ್ರಶೇಖರ್ ಎಸ್. ಹಿರೇಗೋಣಿಗೆರೆ !

ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮವಾದ ಕಾಮಿಡಿ ಕಿಲಾಡಿ ಸೀಸನ್ -3 ನಾಳೆಯಿಂದ ಆರಂಭವಾಗಲಿದ್ದು ತನ್ನದೇ ಆದ ಮನರಂಜನೆಯ ಕಾರಣಕ್ಕೆ ಕುತೂಹಲವನ್ನು ಮೂಡಿಸಿದೆ. ಈ ಕಾರ್ಯಕ್ರಮದಲ್ಲಿ ಇನ್ನು ಶಿವಮೊಗ್ಗದ ಹೆಮ್ಮೆಯ ಕಲಾವಿದ ಚಂದ್ರಶೇಖರ್ ಎಸ್. ಹಿರೇಗೋಣಿಗೆರೆ ಇವರು ಮಿಂಚು ಹರಿಸಲಿದ್ದು ಕಲಾಭಿಮಾನಿಗಳಿಗೆ ರಸದೌತಣವನ್ನು ಉಣಬಡಿಸಲಿದ್ದಾರೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಹಿರೇಗೋಣಿಗೆರೆಯ ರಾಮಪ್ಪ -ಹನುಮಂತಮ್ಮ ದಂಪತಿಗಳ ಪುತ್ರರಾದ ಚಂದ್ರಶೇಖರ್ ಎಸ್. ಹಿರೇಗೋಣಿಗೆರೆಯವರು 1996 ರಿಂದ  ರಂಗಭೂಮಿ ಕ್ಷೇತ್ರದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು ಶಿವಮೊಗ್ಗ ತಾಲ್ಲೂಕು ಗಾಜನೂರಿನ ಮೊರಾರ್ಜಿ […]

Continue Reading

ಬಂದಿದೆ ಅಂಗೈನಲ್ಲೇ ಮ್ಯೂಸಿಕ್ ಕಲಿಯೋ ಆ್ಯಪ್ !

ಇಂದು ಅನೇಕರು ಮನೋರಂಜನೆಗಾಗಿ ಸಂಗೀತ ಕಲಿಯಬೇಕೆಂಬ ಹಂಬಲವನ್ನು ಹೊಂದಿರುತ್ತಾರೆ. ಅಂತವರಿಗಾಗಿಯೇ ಬೆಂಗಳೂರಿನ ಟೆಕ್ಕಿಗಳು `ರಿಯಾಜ್’ ಆ್ಯಪ್ ನನ್ನು ಅಭಿವೃದ್ಧಿಪಡಿಸಿದ್ದು, ಎಲ್ಲಿ ಬೇಕಾದರು ತಮ್ಮ ಮೊಬೈಲ್ ಮೂಲಕವೇ ಶಾಸ್ತ್ರೀಯವಾಗಿ ಸಂಗೀತವನ್ನು ಕಲಿಯಬಹುದಾಗಿದೆ. ಸಂಗೀತ ಕಲಿಯಲು ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಅಪ್ಲಿಕೇಶನ್  ಗಳು ಲಭ್ಯವಿದ್ದು ಅದರಲ್ಲಿ ರಿಯಾಜ್ ಆ್ಯಪ್ ಹವ್ಯಾಸಿ ಹಾಡುಗಾರರಿಗೆ ವರವಾಗಿ ಪರಿಣಮಿಸಿದೆ. ಈ ಆ್ಯಪ್ ನಿಂದಾಗಿ ಇಂದು ಸಂಗೀತ ಗುರುಗಳ ಬಳಿ ಹೋಗಿ ಸಂಗೀತವನ್ನು ಕಲಿಯುವ ಅವಶ್ಯಕತೆ ಇರುವುದಿಲ್ಲ. ರಿಯಾಜ್ ಆ್ಯಪ್ ನಲ್ಲಿ ರಾಗಕ್ಕೆ ತಕ್ಕಂತೆ ಹಾಡುಗಳನ್ನು […]

Continue Reading