ಪ್ರಚಾರ ಮತ್ತು ಅಪಪ್ರಚಾರದ ಸರಕಾದ DRDO ನ ಕ್ಷಿಪಣಿ ಕಾಮಗಾರಿ

A-sat  ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದ DRDO ಸಂಸ್ಥೆಯ ಸಾಧನೆಯನ್ನು ಪ್ರಧಾನಿ ಮೋದಿಯವರು ಇಂದು ಘೋಷಿಸಿದ್ದಾರೆ. ಅಂತರಿಕ್ಷದಲ್ಲಿ ನಿಷ್ಟ್ರಿಯವಾಗಿದ್ದ ಕೃತಕ ಉಪಗ್ರಹವನ್ನು ನಾಶ ಮಾಡುವ ಮೂಲಕ ಈ ಪರೀಕ್ಷೆಯನ್ನು ಯಶಸ್ವಿಯಾಗಿದೆ ಪೂರ್ಣಗೊಳಿಸಲಾಗಿದ್ದು 2010ನೇ ಇಸವಿಯ ಸುಮಾರಿಗೆ ಮನಮೋಹನ್ ಸಿಂಗ್ ಕಾಲದಲ್ಲಿ ಭಾರತವು ಆರಂಭಿಸಿದ್ದ ಕೆಲಸವು ಇಂದು ಸಂಪೂರ್ಣಗೊಂಡಿದೆ. ಡಾ.ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗಲೇ ಆಗಿನ ರಕ್ಷಣಾ ಇಲಾಖೆಯ ವೈಜ್ಞಾನಿಕ ಸಲಹೆಗಾರರಾಗಿದ್ದ ಡಾ.ವಿ.ಕೆ.ಸಾರಸ್ವತ್ ಅವರ ಸಂದರ್ಭದಲ್ಲಿ ಆರಂಭಗೊಂಡ ಈ ಮಹತ್ವದ ಯೋಜನೆಯು ಇಂದು ವಿಶ್ವ ಮಟ್ಟದಲ್ಲಿ ಭಾರತದ ಗೌರವವನ್ನು ಹೆಚ್ಚಿಸಿದೆ. […]

Continue Reading