ಸರ್ವಧರ್ಮ ಸಮನ್ವಯದ ಸಂಗೀತಕ್ಕೆ ಇನ್ನೊಂದು ಹೆಸರೇ ಈ ಹರ್ಲಾಪುರ ಕುಟುಂಬ !

ಧರ್ಮ ಕಲಹ ಮತ್ತು ಜಾತಿ ಶೋಷಣೆಯ ಕರಾಳ ಘಟನೆಗಳು ಮತ್ತೆ ಮತ್ತೆ ಮುನ್ನಲೆಗೆ ಬರುತ್ತಿರುವ  ಈ ವೇಳೆ ಇಂದಿಗೂ ಎಲ್ಲಾ ಧರ್ಮದ ಆಚರಣೆಗಳನ್ನು ಗೌರವಿಸುತ್ತಾ ಸುತ್ತಲ ಸಮಾಜದ ಜೊತೆಗೆ ಬಾಂಧವ್ಯದ ಬದುಕನ್ನು ಸಾಧಿಸಿರುವ ಶಿವಮೊಗ್ಗದ ಹೆಮ್ಮೆಯ ಹಿಂದೂಸ್ತಾನಿ ಕಲಾವಿದರಾದ ಉಸ್ತಾದ್ ಶ್ರೀ.ಹುಮಾಯೂನ್ ಹರ್ಲಾಪುರ್ ಅವರ ಕುಟುಂಬದ ಬದುಕಿನ ರೀತಿಯ ಕುರಿತಂತೆ ಪುಟ್ಟ ಬರಹ ಇದು. ಶಿವಮೊಗ್ಗದಲ್ಲಿ ಈಗಾಗಲೇ ದಶಕಗಳಿಂದ ನೆಲೆಸಿರುವ ಹರ್ಲಾಪುರ್ ಅವರ ಕುಟಂಬದ ಮೂಲವು ಹುಬ್ಬಳ್ಳಿ ಸೀಮೆಯ ಹರ್ಲಾಪುರ. ಗಾನಯೋಗಿ ಪಂಚಾಕ್ಷರಿ ಪುಟ್ಟರಾಜ ಗವಾಯಿಯವರ ಶಿಷ್ಯರಾದ […]

Continue Reading

ಮಲೆನಾಡಿನ ನೆರೆ ಸಂತ್ರಸ್ತರ ನೆರೆವಿಗೆ ಬಂದ ಯುವ ಕಾಂಗ್ರೆಸ್ ನಾಯಕ ರಕ್ಷಾ ರಾಮಯ್ಯ & ತಂಡ !

ಭೀಕರ ಪ್ರವಾಹವು ಈ ಬಾರಿ ಕರ್ನಾಟಕದ 17 ಜಿಲ್ಲೆಗಳಿಗೆ ಅಪ್ಪಳಿಸಿದ್ದು ಅಮೂಲ್ಯ ಜೀವ ಹಾನಿ ಹಾಗೂ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಹಾಗೂ ಹೊಲ ಗದ್ದೆಗಳಿಗೆ ಹಾನಿ ಸಂಭವಿಸಿದೆ. ಅದರಲ್ಲೂ ಉತ್ತರ ಕರ್ನಾಟಕ ಬಹಳಷ್ಟು ಪ್ರದೇಶಗಳು ಅಕ್ಷರಶಃ ನರಕ ಸದೃಶವಾದ ಪರಿಸ್ಥಿತಿಯನ್ನು ಎದುರಿಸುತ್ತಿವೆ. ಇಂತಹ ಸಂದರ್ಭದಲ್ಲಿ ಉತ್ತರ ಕರ್ನಾಟಕದ ನೆರವಿಗಾಗಿ ನೂರಾರು ಸಂಘ ಸಂಸ್ತೆಗಳು ವಿವಿಧ ರೀತಿಯಲ್ಲಿ ನೆರವನ್ನು ನೀಡುತ್ತಿದ್ದು ನೆರೆ ಸಮಸ್ಯೆಯಿಂದ ತೊಂದರೆಗೀಡಾದ ಮಲೆನಾಡಿನ ಭಾಗಕ್ಕೆ ಅಗತ್ಯ ಪ್ರಮಾಣ ದಲ್ಲಿ ನೆರವು ದೊರೆಯುತ್ತಿಲ್ಲ. ಆದರೆ ಇದೀಗ […]

Continue Reading

ಭೀಕರ ಪ್ರವಾಹದಿಂದ ತತ್ತರಿಸಿದ ಕರ್ನಾಟಕ – ನೆರವಿಗೆ ಬಾರದ ಕೇಂದ್ರ ಮತ್ತು ರಾಜ್ಯ ಸರ್ಕಾರ !

ಪ್ರವಾಹದ ಗತಿಯು ದಿನೇ ದಿನೇ ಹೆಚ್ಚಾಗುತ್ತಿದ್ದು ಉತ್ತರ ಕರ್ನಾಟಕದಿಂದ ಮೊದಲುಗೊಂಡು ದಕ್ಷಿಣ ಕರ್ನಾಟಕಕ್ಕೂ ಸಹ ಪ್ರವಾಹವು ಅಪ್ಪಳಿಸಿದ್ದು 16 ಜಿಲ್ಲೆಗಳ 88 ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿವೆ.  ಈ ಪೈಕಿ ಶಿವಮೊಗ್ಗ ಹಾಗೂ ಚಿಕ್ಕಮಗಳೂರಿನಲ್ಲಿಯೂ ಸಹ ಹೆಚ್ಚಾಗಿರುವ ಪ್ರವಾಹದಿಂದಾಗಿ ಚಿಕ್ಕಮಗಳೂರಿನ ಶೃಂಗೇರಿ ಮಠ, ಬಾಳೆಹೊನ್ನೂರು ಮುಳುಗಡೆಯಾಗಿದ್ದು ಜನ ಸಾಮಾನ್ಯರು ತೀವ್ರವಾದ ತೊಂದರೆಗೆ ಸಿಲುಕಿದ್ದಾರೆ. ಹೆಚ್ಚಿನ ನೀರನ್ನು ಡ್ಯಾಂ ನಿಂದ ಬಿಡುಗಡೆ ಮಾಡುತ್ತಿರುವ ಕಾರಣದಿಂದಾಗಿ ಶಿವಮೊಗ್ಗ ನಗರದ ಕೆಲವು ಪ್ರದೇಶಗಳೂ ಸಹ ಜಲಾವೃತಗೊಂಡಿದ್ದು ಆಯಾ ಪ್ರದೇಶಗಳಲ್ಲಿ ಸ್ಥಳೀಯರೇ ಆಹಾರ ಕೇಂದ್ರಗಳನ್ನು […]

Continue Reading