ನಿರ್ಮಾಪಕರ ನೆಚ್ಚಿನ ಸಿನಿಮಾ ಕೆಜಿಎಫ್ – ಹಾಗೂ ಅದರ ಸುತ್ತ

ಭಾಷೆಯ ಅಭಿಮಾನದ ಆಧಾರದ ಮೇಲೆ ಚಿತ್ರ ನೋಡಲು ಅಭಿಮಾನಿಗಳು ಬೇಕೇ ಬೇಕು ಎಂಬ ಮಾತಿಗೆ ಬಹಳಷ್ಟು ಪ್ರಾಮುಖ್ಯತೆ ಇದೆ. ಆದರೆ  ಚಿತ್ರ ಮುಗಿದ ಮೇಲೆ ಅವರು ಆ ಚಿತ್ರದಿಂದ ಅವರು ಏನೆಲ್ಲಾ ಒಳ್ಳೆಯದನ್ನು ಕಲಿತು ಹೋಗಬೇಕೆಂಬುದು ಅಷ್ಟೊಂದು ಯಾರಿಗೆ ಮುಖ್ಯವಾದಂತಿಲ್ಲ. ಹೀಗಾಗಿಯೇ ಮತ್ತೆ ಮತ್ತೆ ಕೆಜಿಎಫ್ ನಂತಹ ಸಾಲು ಸಾಲು ಚಿತ್ರಗಳನ್ನು ನೋಡುವ ಸೌರ್ಭಾಗ್ಯ (ದೌ) ನಮ್ಮ ಕನ್ನಡದ ಜನರಿಗೆ ದಕ್ಕಿದೆ. ಕನ್ನಡ ಚಿತ್ರ ರಂಗದ ಇತಿಹಾಸದಲ್ಲಿ ಇಡೀ ಭಾರತವೇ ಕನ್ನಡ ಚಿತ್ರೋದ್ಯಮದ ಕಡೆಗೆ ತಿರುಗಿ ನೋಡುವಂತೆ […]

Continue Reading