ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಮತ್ತೊಂದು ಮೈಲುಗಲ್ಲು ದಾಟಿದ ಚೇತೇಶ್ವರ ಪೂಜಾರ!

ಚೇತೇಶ್ವರ ಪೂಜಾರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 50 ನೇ ಶತಕವನ್ನು  ಬಾರಿಸಿದ ಒಂಬತ್ತನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ. ಕರ್ನಾಟಕದ  ವಿರುದ್ಧ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ಸೌರಾಷ್ಟ್ರ ತಂಡವನ್ನು ಪ್ರತಿನಿಧಿಸುತ್ತಿರುವ ಚೇತೇಶ್ವರ, ಅಮೋಘ ಶತಕ ಸಿಡಿಸುವ ಮೂಲಕ  ಮತ್ತೊಂದು ಹೊಸ ದಾಖಲೆ ಸೃಷ್ಟಿಸಿದ್ದಾರೆ.  ರಾಜ್ ಕೋಟ್ ನಲ್ಲಿ ನೆಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ತಂಡದ  ನಾಯಕ ಶ್ರೇಯಸ್ ಸೇರಿದಂತೆ ಮೂವರು   ಸ್ಪಿನ್ನರ್‌ಗಳಿಗೆ ಶೆಲ್ಡರ್ ಮತ್ತು ಪೂಜಾರ  ಜೊತೆಯಾಟವನ್ನು ಬೇರ್ಪಡಿಸಲು ಸಾಧ್ಯವಾಗಲಿಲ್ಲ. ಅಲ್ಲದೇ  ದಿನದಾಟದಲ್ಲಿ […]

Continue Reading

ಸಿಂಹಳೀಯರ ವಿರುದ್ಧ ಸೆಣಸಲಿರುವ ಭಾರತೀಯ ಹುಲಿಗಳು ಯಾರು ಗೊತ್ತಾ ? 

ಹೊಸ ದಿಗಂತಕ್ಕೆ ಕಾಲಿಟ್ಟ ಮೊದಲನೆ  ವಾರವೇ  ಎದುರಾಳಿ ತಂಡ ಶ್ರೀಲಂಕಾವನ್ನು ಎದುರಿಸಲಿರುವ ಭಾರತ ಅಸ್ಸಾಂನ  ಗುವಾಹಟಿಯಲ್ಲಿ ನಾಳೆಯಿಂದ  ನಡೆಯಲಿರುವ T 20 ಪಂದ್ಯದಲ್ಲಿ ಭಾರತ ಹಾಗೂ ಶ್ರೀಲಂಕಾ ತಂಡಗಳು ಸೆಣಸಲಿವೆ.ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ 20-20 ಸರಣಿಯಲ್ಲಿ ಭಾರತವು ಭಾಗವಹಿಸುತ್ತಿದ್ದು, ಈ ವರ್ಷದ  ಮೊದಲ ಪಂದ್ಯ ಜನವರಿ 4 ಭಾನುವಾರ ಗುವಾಹಟಿಯಲ್ಲಿ ನಡೆಯಲಿದೆ. ಅನಾರೋಗ್ಯದಿಂದ  ಚೇತರಿಸಿಕೊಂಡಿರುವ  ವೇಗಿ ಜಸ್ಪ್ರೀತ್ ಬುಮ್ರಾ ಅವರು  ತಂಡಕ್ಕೆ ಮರಳಿದ್ದು ತಮ್ಮ  ಅಮೋಘ  ಆಟವನ್ನು  ಮುಂದುವರಿಸುವ ಇರಾದೆಯಲ್ಲಿದ್ದಾರೆ. ಮುಂದೆ ಬರುವ  ನ್ಯೂಜಿಲೆಂಡ್ ಪ್ರವಾಸಕ್ಕೂ […]

Continue Reading

ಭಾರತದ ಕ್ರೀಡಾ ರಂಗದ ಶಾಶ್ವತ ಮಿನುಗು ತಾರೆ ಮೇರಿ ಕೋಮ್ ಎಂಬ ಗೆಲುವಿನ ಸಿಂಚನ!

ತನಗಿರುವ ಮಿತಿಗಳನ್ನು ಮೀರುತ್ತಾ, ತನಗಿರುವ ಪರಿಧಿಗಳನ್ನು ವಿಸ್ತರಿಸಿಕೊಳ್ಳುತ್ತಾ  ತನ್ನ ಚಂಚಲ ತನವನ್ನು ಜತನದಿಂದಲೇ ನಿಯಂತ್ರಿಸಿಕೊಂಡು ಸಮಾಜದಲ್ಲಿ ಮಹತ್ತರ ಬದಲಾವಣೆ ತರುವ ಶಕ್ತಿ ಹೆಣ್ಣಿಗಿದೆ. ತಮ್ಮ ಇಚ್ಛಾಶಕ್ತಿಯಿಂದ ಅಸಾಧ್ಯವೆಂಬುದನ್ನು ಸಾಧಿಸಿ ತಮ್ಮ  ಗುರಿಯನ್ನು ಸಾಧಿಸುವ ಮತ್ತು ಕತ್ತಲ ಲೋಕದಲ್ಲೊಂದು ದೀಪ ಹೊತ್ತಿಸುವ ಅಧಮ್ಯ ಭರವಸೆಯನ್ನು  ಹುಟ್ಟಿಸುವ ಶಕ್ತಿ ಹೆಣ್ಣು ಮಕ್ಕಳಿಗಿದೆ. ಇನ್ನು ಮೇಲ್ಕಾಣಿಸಿದ ಈ ರೀತಿಯ ಮಾತಿಗೆ ಉದಾಹರಣೆಯಾಗಿ ಕಾಣಸಿಗುವ  ಭಾರತ ಮಾತೆಯ ಹೆಮ್ಮೆಯ  ಮಗಳು ಮೇರಿ ಕೋಮ್.  ಮೂಲತಃ ಮಣಿಪುರದವರಾದ ಇವರು  ಕೋಮ್  ಬುಡಕಟ್ಟು ಜನಾಂಗಕ್ಕೆ ಸೇರಿದ […]

Continue Reading

ಮಹಮದ್ ಶಮಿಗೆ ಕಳೆದೆರಡು ಪಂದ್ಯಗಳಲ್ಲೂ ಪಂದ್ಯಪುರುಷ ಪ್ರಶಸ್ತಿ ಸಿಗಲಿಲ್ಲವೇಕೆ ?

ಗಾಯಾಳು ಭುವನೇಶ್ವರ ಕುಮಾರ್ ಅವರ ಬದಲಿಗೆ ತಂಡದಲ್ಲಿ ಸ್ಥಾನ ಪಡೆದ ಮಹಮದ್ ಶಮಿಯವರು ಅಫ್ಘಾನಿಸ್ತಾನ ಹಾಗೂ ನಿನ್ನೆಯ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಅತ್ಯುತ್ತಮವಾಗಿ ಬೌಲಿಂಗ್ ಮಾಡುವ ಮೂಲಕ ಭಾರತಕ್ಕೆ ಎರಡೂ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದರು. ಅಫ್ಘಾನಿಸ್ತಾನದ ಎದುರಿನ ಪಂದ್ಯದಲ್ಲಿ ಅತ್ಯಂತ ಕಡಿಮೆ ಮೊತ್ತ ಗಳಿಸಿದ್ದ ಭಾರತವು ದುರ್ಬಲ ಅಫ್ಘಾನಿಸ್ತಾನದ ಎದುರು ಸುಲಭವಾಗಿ ಗೆಲ್ಲುತ್ತದೆ ಎಂದು ಲೆಕ್ಕಾಚಾರ ಹಾಕಲಾಗಿತ್ತು. ಆದರೆ ಮಹಮದ್ ನಬಿ, ರಹಮತ್ ಷಾ ಹಾಗೂ ಗುಲ್ಬುದೀನ್ ನೈಬ್ ಅವರು ತಮ್ಮ ಆಕರ್ಷಕ ಬ್ಯಾಟಿಂಗ್ ಮೂಲಕ ಆತಂಕ […]

Continue Reading

ಮತ್ತಿಕೆರೆಯ ಗೇಮ್ ಚೇಂಜರ್ ಕ್ರೀಡಾಂಗಣದಲ್ಲಿ ಅಂಧರ ಫುಟ್ಬಾಲ್ ಪಂದ್ಯಾವಳಿ !

ಅಖಿಲ ಭಾರತ ಅಂಧರ ಫುಟ್ ಬಾಲ್ ಅಸೋಸಿಯೇಷನ್ ವತಿಯಿಂದ ದಿನಾಂಕ 29-06-2019 ಹಾಗೂ 30-06-2019 ರಂದು 2ನೇ ಆವೃತ್ತಿಯ ಅಂಧರ ಫುಟ್ ಬಾಲ್ ಪಂದ್ಯಾವಳಿಗಳು ಆರಂಭಗೊಳ್ಳುತ್ತಿದ್ದು ಈ ಪಂದ್ಯಾವಳಿಗೆ ಗೇಮ್ ಚೇಂಜರ್, ಕೆನರಾ ಬ್ಯಾಂಕ್ ಹಾಗೂ ಐ ವ್ಯಾಲ್ಯೂ ಸಂಸ್ಥೆಗಳು ಸಹಕಾರ ನೀಡುತ್ತಿದ್ದು ಮತ್ತಿಕೆರೆಯ ಗೇಮ್ ಚೇಂಜರ್ ಕ್ರೀಡಾಂಗಣದಲ್ಲಿ ಈ ಪಂದ್ಯಗಳು ನಡೆಯಲಿವೆ. ಈ ಪಂದ್ಯಾವಳಿಯಲ್ಲಿ ದೇಶದ ವಿವಿಧ ಭಾಗಗಳಿಂದ ಒಟ್ಟು 16 ತಂಡಗಳು ಪಾಲ್ಗೊಳ್ಳುತ್ತಿದ್ದು ಈ ಪೈಕಿ 4 ಮಹಿಳಾ ತಂಡಗಳಿವೆ ಎಂದು ಆಯೋಜಕರು ತಿಳಿಸಿದ್ದಾರೆ. […]

Continue Reading

ಭಾರತೀಯ ಕ್ರಿಕೆಟ್ ರಂಗದ ಮಿನುಗು ತಾರೆ ಯುವರಾಜ್ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ – ಭಾವುಕರಾದ ಅಭಿಮಾನಿಗಳು !

ಸರಿ ಸುಮಾರು ಎರಡು ದಶಕಗಳ ಕಾಲ ಭಾರತ ಕ್ರಿಕೆಟ್ ರಂಗದಲ್ಲಿ ತನ್ನ ಸ್ಟೈಲಿಷ್ ಬ್ಯಾಟಿಂಗ್ ಮೂಲಕ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಿದ್ದ 2007 ಹಾಗೂ 2011 ರ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಅವರು ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದು ಯುವಿ ಅಭಿಮಾನಿ ಬಳಗವು ದುಃಖಕ್ಕೆ ಜಾರಿದೆ. 2000 ನೇ ಇಸವಿಯಲ್ಲಿ ಕ್ರಿಕೆಟ್ ರಂಗವನ್ನು ಪ್ರವೇಶಿಸಿದ್ದ ಯುವರಾಜ್ ಸಿಂಗ್ ಟೆಸ್ಟ್, ಏಕದಿನ ಹಾಗೂ ಟಿ-ಟ್ವೆಂಟಿ ಮಾದರಿಯ ಕ್ರಿಕೆಟ್ ನಲ್ಲಿ ಅತ್ಯುತ್ತಮ ಬಾಟ್ಸ್ ಮನ್ ಹಾಗೂ ಫೀಲ್ಡರ್ […]

Continue Reading

ರಿಷಬ್ ಪಂತ್ ಅಸಮರ್ಥ ನಿರ್ವಹಣೆ – ಭಾರತಕ್ಕೆ ಸರಣಿ ಸೋಲು !

ವಿಶ್ವಕಪ್ ಗೆ ಮುನ್ನ ಅಭ್ಯಾಸದಂತೆ ಇರುವ ಭಾರತ – ಆಸ್ಟ್ರೇಲಿಯಾ ಸರಣಿಯಲ್ಲಿ ಭಾರತವು 2-3 ಅಂತರದಿಂದ ಸೋಲು ಕಂಡಿದ್ದು ವಿಶ್ವಕಪ್ ಗೆ ತಾನಿನ್ನೂ ಸಂಪೂರ್ಣವಾಗಿ ಸಜ್ಜಾಗಿಲ್ಲ ಎಂಬ ಸಂದೇಶವನ್ನು ಸಾರಿದೆ. ಧವನ್, ಕೋಹ್ಲಿ, ಶರ್ಮಾ ಹಾಗೂ ಬೂಮ್ರಾ ಹೊರತಾಗಿ ಮಿಕ್ಕವರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರದ ಹಿನ್ನಲೆಯಲ್ಲಿ ತಂಡವು ಕೆಟ್ಟದಾಗಿ ಸೋಲು ಕಂಡಿದ್ದು ಸತತವಾಗಿ 2 ಗೆಲುವು ಗಳಿಸಿದರೂ ಸಹ ಸರಣಿಯನ್ನು ಗೆಲ್ಲಲು ವಿಫಲವಾಗಿದೆ. ರಿಷಬ್ ಪಂತ್ ಅಸಮರ್ಥ ನಿರ್ವಹಣೆ : ಧೋನಿಯ ನಂತರ ಭಾರತೀಯ ಕ್ರಿಕೆಟ್ ಗೆ […]

Continue Reading

41 ನೇ ಶತಕ ಬಾರಿಸಿ ರಿಕಿ ಪಾಂಟಿಂಗ್ ದಾಖಲೆ ಮುರಿದ ಕಿಂಗ್ ಕೋಹ್ಲಿ !

ಭಾರತ ಕ್ರಿಕೆಟ್ ತಂಡದ ನಾಯಕ ಹಾಗೂ ವಿಶ್ವ ಕ್ರಿಕೆಟ್ ನ ನಂ.1 ಬ್ಯಾಟ್ಸ್ ಮನ್ ಆಗಿರುವ ವಿರಾಟ್ ಕೋಹ್ಲಿ ಅವರು  ಏಕದಿನ ಕ್ರಿಕೆಟ್ ನಲ್ಲಿ ತಮ್ಮ 41 ನೇ ಶತಕವನ್ನು ದಾಖಲಿಸುವ ಮೂಲಕ ಆಸ್ಟ್ರೇಲಿಯಾದ ನಾಯಕ ರಿಕಿ ಪಾಂಟಿಂಗ್ ಅವರ ದಾಖಲೆಯನ್ನು ಮುರಿದಿದ್ದಾರೆ. 5 ದಿನಗಳ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾದ ಎದುರಿನ 3 ನೇ ಏಕದಿಂದ ಪಂದ್ಯದಲ್ಲಿ ಈ ದಾಖಲೆಯನ್ನು ಮಾಡಿದ ಕೋಹ್ಲಿ ಅವರು ಏಕದಿನ ಕ್ರಿಕೆಟ್ ವೃತ್ತಿ ಜೀವನದಲ್ಲಿ 41 ನೇ ಶತಕ ಬಾರಿಸಿದ ಸಾಧನೆ […]

Continue Reading