ಮಹಮದ್ ಶಮಿಗೆ ಕಳೆದೆರಡು ಪಂದ್ಯಗಳಲ್ಲೂ ಪಂದ್ಯಪುರುಷ ಪ್ರಶಸ್ತಿ ಸಿಗಲಿಲ್ಲವೇಕೆ ?

ಗಾಯಾಳು ಭುವನೇಶ್ವರ ಕುಮಾರ್ ಅವರ ಬದಲಿಗೆ ತಂಡದಲ್ಲಿ ಸ್ಥಾನ ಪಡೆದ ಮಹಮದ್ ಶಮಿಯವರು ಅಫ್ಘಾನಿಸ್ತಾನ ಹಾಗೂ ನಿನ್ನೆಯ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಅತ್ಯುತ್ತಮವಾಗಿ ಬೌಲಿಂಗ್ ಮಾಡುವ ಮೂಲಕ ಭಾರತಕ್ಕೆ ಎರಡೂ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದರು. ಅಫ್ಘಾನಿಸ್ತಾನದ ಎದುರಿನ ಪಂದ್ಯದಲ್ಲಿ ಅತ್ಯಂತ ಕಡಿಮೆ ಮೊತ್ತ ಗಳಿಸಿದ್ದ ಭಾರತವು ದುರ್ಬಲ ಅಫ್ಘಾನಿಸ್ತಾನದ ಎದುರು ಸುಲಭವಾಗಿ ಗೆಲ್ಲುತ್ತದೆ ಎಂದು ಲೆಕ್ಕಾಚಾರ ಹಾಕಲಾಗಿತ್ತು. ಆದರೆ ಮಹಮದ್ ನಬಿ, ರಹಮತ್ ಷಾ ಹಾಗೂ ಗುಲ್ಬುದೀನ್ ನೈಬ್ ಅವರು ತಮ್ಮ ಆಕರ್ಷಕ ಬ್ಯಾಟಿಂಗ್ ಮೂಲಕ ಆತಂಕ […]

Continue Reading

ಭಾರತೀಯ ಕ್ರಿಕೆಟ್ ರಂಗದ ಮಿನುಗು ತಾರೆ ಯುವರಾಜ್ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ – ಭಾವುಕರಾದ ಅಭಿಮಾನಿಗಳು !

ಸರಿ ಸುಮಾರು ಎರಡು ದಶಕಗಳ ಕಾಲ ಭಾರತ ಕ್ರಿಕೆಟ್ ರಂಗದಲ್ಲಿ ತನ್ನ ಸ್ಟೈಲಿಷ್ ಬ್ಯಾಟಿಂಗ್ ಮೂಲಕ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಿದ್ದ 2007 ಹಾಗೂ 2011 ರ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಅವರು ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದು ಯುವಿ ಅಭಿಮಾನಿ ಬಳಗವು ದುಃಖಕ್ಕೆ ಜಾರಿದೆ. 2000 ನೇ ಇಸವಿಯಲ್ಲಿ ಕ್ರಿಕೆಟ್ ರಂಗವನ್ನು ಪ್ರವೇಶಿಸಿದ್ದ ಯುವರಾಜ್ ಸಿಂಗ್ ಟೆಸ್ಟ್, ಏಕದಿನ ಹಾಗೂ ಟಿ-ಟ್ವೆಂಟಿ ಮಾದರಿಯ ಕ್ರಿಕೆಟ್ ನಲ್ಲಿ ಅತ್ಯುತ್ತಮ ಬಾಟ್ಸ್ ಮನ್ ಹಾಗೂ ಫೀಲ್ಡರ್ […]

Continue Reading

ರಿಷಬ್ ಪಂತ್ ಅಸಮರ್ಥ ನಿರ್ವಹಣೆ – ಭಾರತಕ್ಕೆ ಸರಣಿ ಸೋಲು !

ವಿಶ್ವಕಪ್ ಗೆ ಮುನ್ನ ಅಭ್ಯಾಸದಂತೆ ಇರುವ ಭಾರತ – ಆಸ್ಟ್ರೇಲಿಯಾ ಸರಣಿಯಲ್ಲಿ ಭಾರತವು 2-3 ಅಂತರದಿಂದ ಸೋಲು ಕಂಡಿದ್ದು ವಿಶ್ವಕಪ್ ಗೆ ತಾನಿನ್ನೂ ಸಂಪೂರ್ಣವಾಗಿ ಸಜ್ಜಾಗಿಲ್ಲ ಎಂಬ ಸಂದೇಶವನ್ನು ಸಾರಿದೆ. ಧವನ್, ಕೋಹ್ಲಿ, ಶರ್ಮಾ ಹಾಗೂ ಬೂಮ್ರಾ ಹೊರತಾಗಿ ಮಿಕ್ಕವರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರದ ಹಿನ್ನಲೆಯಲ್ಲಿ ತಂಡವು ಕೆಟ್ಟದಾಗಿ ಸೋಲು ಕಂಡಿದ್ದು ಸತತವಾಗಿ 2 ಗೆಲುವು ಗಳಿಸಿದರೂ ಸಹ ಸರಣಿಯನ್ನು ಗೆಲ್ಲಲು ವಿಫಲವಾಗಿದೆ. ರಿಷಬ್ ಪಂತ್ ಅಸಮರ್ಥ ನಿರ್ವಹಣೆ : ಧೋನಿಯ ನಂತರ ಭಾರತೀಯ ಕ್ರಿಕೆಟ್ ಗೆ […]

Continue Reading

41 ನೇ ಶತಕ ಬಾರಿಸಿ ರಿಕಿ ಪಾಂಟಿಂಗ್ ದಾಖಲೆ ಮುರಿದ ಕಿಂಗ್ ಕೋಹ್ಲಿ !

ಭಾರತ ಕ್ರಿಕೆಟ್ ತಂಡದ ನಾಯಕ ಹಾಗೂ ವಿಶ್ವ ಕ್ರಿಕೆಟ್ ನ ನಂ.1 ಬ್ಯಾಟ್ಸ್ ಮನ್ ಆಗಿರುವ ವಿರಾಟ್ ಕೋಹ್ಲಿ ಅವರು  ಏಕದಿನ ಕ್ರಿಕೆಟ್ ನಲ್ಲಿ ತಮ್ಮ 41 ನೇ ಶತಕವನ್ನು ದಾಖಲಿಸುವ ಮೂಲಕ ಆಸ್ಟ್ರೇಲಿಯಾದ ನಾಯಕ ರಿಕಿ ಪಾಂಟಿಂಗ್ ಅವರ ದಾಖಲೆಯನ್ನು ಮುರಿದಿದ್ದಾರೆ. 5 ದಿನಗಳ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾದ ಎದುರಿನ 3 ನೇ ಏಕದಿಂದ ಪಂದ್ಯದಲ್ಲಿ ಈ ದಾಖಲೆಯನ್ನು ಮಾಡಿದ ಕೋಹ್ಲಿ ಅವರು ಏಕದಿನ ಕ್ರಿಕೆಟ್ ವೃತ್ತಿ ಜೀವನದಲ್ಲಿ 41 ನೇ ಶತಕ ಬಾರಿಸಿದ ಸಾಧನೆ […]

Continue Reading